ರಾಯಚೂರಲ್ಲಿ ಸಿಡಿಲಿಗೆ ನರ್ಸ್ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

thunderstorm
ರಾಯಚೂರು, ಅ.10- ಜಿಲ್ಲೆಯಲ್ಲಿ ವರ್ಷಧಾರೆ ಮುಂದುವರಿದಿದ್ದು, ಸಿಡಿಲಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ನರ್ಸ್‍ವೊಬ್ಬರು ಮೃತಪಟ್ಟಿರುವ ಘಟನೆ ದೇವದುರ್ಗ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.  ನಿನ್ನೆ ಸಂಜೆ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ವಾಪಸಾಗುವಾಗ ಮನೆ ಬಳಿಯೇ ಸಿಡಿಲು ಬಡಿದು ನೀಲಮ್ಮ (26) ಅಸುನೀಗಿದ್ದಾರೆ.

ಆದರೆ, ಯಾರಿಗೂ ಇದು ತಿಳಿದಿರಲಿಲ್ಲ. ಇಂದು ಬೆಳಗ್ಗೆ ಮನೆ ಆವರಣದಲ್ಲಿ ದೇಹ ಸುಟ್ಟ ರೀತಿಯಲ್ಲಿ ಕಂಡುಬಂದ ನೀಲಮ್ಮನ ಶವ ನೋಡಿ ಸ್ಥಳೀಯರು ನಟ ನೀನಾಸಂ ಸತೀಶ್ ರ ಕಣ್ಣೀರಿನ ಕಥೆ ಕೇಳಿ..! ಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕೆ ದಾವಿಸಿರುವ ದೇವದುರ್ಗ ನಟ ನೀನಾಸಂ ಸತೀಶ್ ರ ಕಣ್ಣೀರಿನ ಕಥೆ ಕೇಳಿ..! ಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin