SSLC,ITI ಮಾಡಿರುವವರಿಗೆ ಬಿಹಚ್ಇಎಲ್ ನಲ್ಲಿ ಉದ್ಯೋಗವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

work

ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (ಬಿಹಚ್ಇಎಲ್) ಸಂಸ್ಥೆಯಲ್ಲಿ ಟ್ರೇಡ್ ಅಪ್ರೇಂಟಿಸ್ ಶಿಫ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 604
ವಿದ್ಯಾರ್ಹತೆ ; ಎಸ್ ಎಸ್ ಎಲ್ ಸಿ ಉತ್ತೀರ್ಣ, ಐ ಟಿ ಐ
ಉದ್ಯೋಗ ಸ್ಥಳ : ತಿರುಚಿರಪಲ್ಲಿ (ತಮಿಳುನಾಡು)
ವೇತನ : ರೂ 8270/-
ಆಯ್ಕೆ ಪ್ರಕ್ರೀಯೆ : ಗ್ಯಾಟ್ 2017 ರ ಅಂಕ ಮತ್ತು ಸಂದರ್ಶನ
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ www.bheltry.co.in ವೆಬ್ಸೈಟ್ ಗೆ ಭೇಟಿ ನೀಡಿ
ಕೊನೆಯ ದಿನಾಂಕ : 18/10/2017

Facebook Comments

Sri Raghav

Admin