ಕರ್ನಾಟಕ ವಿದ್ಯುತ್ ನಿಗಮದಲ್ಲಿ ಎಸ್ಎಸ್ಎಲ್ಸಿ ಆದ ಹೈ-ಕರ್ನಾಟಕದವರಿಗೆ ಉದ್ಯೋಗಾವಕಾಶ

job
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ( ಕೆ ಪಿ ಸಿ ಎಲ್ ) ದಲ್ಲಿ ಅಪರೇಟಿವ್ (ಚಾಲಕ) ಮತ್ತು ಅಸಿಸ್ಟೆಂಟ್ (ಚಾಲಕ) ಹುದ್ದೆಗಳಿಗೆ ಹೈದರಾಬಾದ್ – ಕರ್ನಾಟಕ ಭಾಗದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 29

ವಯೋಮಿತಿ : 18 ರಿಂದ 40 ವರ್ಷ

ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದಿರುವವರು. ಜೊತೆಗೆ ಹೆಚ್ ಎಂ ವಿ ಚಾಲನಾ ಪರವಾನಗಿ ಹೊಂದಿರಬೇಕು ಹಾಗೂ ಚಾಲನಾ ವೃತ್ತಿಯಲ್ಲಿ ಎರಡು ವರ್ಷ ಅನುಭವ ಇರಬೇಕು.

ಶುಲ್ಕ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂಪಾಯಿ ಪರಿಶಿಷ್ಟ ವರ್ಗದವರಿಗೆ 400 ರೂ ಗಳು.
ಅರ್ಜಿ ಸಲ್ಲಿಸುವ ವಿಧಾನ : ಅನ್ಲೈನ್ ಮೂಲಕ

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ www.karnatakapower.com ವೆಬ್ಸೈಟ್ ಗೆ ಭೇಟಿನೀಡಿ

ಅಜಿ ಸಲ್ಲಿಸಲು ಕೊನೆಯ ದಿನ : 21/10/2017

Facebook Comments