ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-10-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಧರ್ಮಾರ್ಥಗಳನ್ನು ಸಾಧಿಸತಕ್ಕವರಿಗೆ ಮದ್ಯಪಾನವು ಯೋಗ್ಯವಲ್ಲ. ಧರ್ಮ, ಅರ್ಥ, ಕಾಮ-ಈ ಮೂರು ಮದ್ಯಪಾನದಿಂದ ಕ್ಷೀಣಿಸುತ್ತವೆ. -ರಾಮಾಯಣ 

Rashi

ಪಂಚಾಂಗ : ಶುಕ್ರವಾರ, 13.10.2017

ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.06.02
ಚಂದ್ರ ಉದಯ ರಾ.1.12 / ಚಂದ್ರ ಅಸ್ತ ಮ.1.18
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು
ಅಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ : ನವಮಿ (ರಾ.3.32)
ನಕ್ಷತ್ರ: ಪುನರ್ವಸು (ಬೆ.7.46) / ಯೋಗ: ಸಿದ್ಧ (ರಾ.1.16)
ಕರಣ: ತೈತಿಲ-ಗರಜೆ (ಸಾ.4.08-ರಾ.3.22)
ಮಳೆ ನಕ್ಷತ್ರ: ಹಸ್ತ / ಮಾಸ: ಕನ್ಯಾ / ತೇದಿ: 27

ರಾಶಿ ಭವಿಷ್ಯ :

ಮೇಷ :ಕೃಷಿಕರಿಗೆ ಲಾಭದಾಯಕ ದಿನ.
ವೃಷಭ: ಆಧ್ಯಾತ್ಮಿಕದೆಡೆ ಒಲವು ತೋರುವಿರಿ.
ಮಿಥುನ: ಆಸ್ತಿಗೆ ಸಂಬಂಧಪಟ್ಟ ದಾಖಲಾತಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.
ಕರ್ಕಾಟಕ: ಸರಿಯಾಗಿ ವಿಚಾರ ಮಾಡದೇ ಯಾವ ಕಾರ್ಯವನ್ನೂ ಕೈಗೆತ್ತಿಕೊಳ್ಳಬೇಡಿ.
ಸಿಂಹ: ವಿದೇಶಕ್ಕೆ ತೆರಳುವ ಅವಕಾಶ ಒದಗಿ ಬರಬಹುದು.
ಕನ್ಯಾ: ನಿಮ್ಮ ಮಾತಿನ ಪ್ರಭಾವದಿಂದಲೇ ಲಾಭವಾಗಲಿದೆ.
ತುಲಾ: ಮೃದು ಸ್ವಭಾವ ದಿಂದ ಹೊರಬಂದರೆ ಒಳಿತು.
ವೃಶ್ಚಿಕ: ಮದುವೆ ನಿಶ್ಚಯ ಆಗುವ ಸಾಧ್ಯತೆ ಇದೆ.
ಧನುರ್: ಇಂದು ನಿಮ್ಮ ಎಲ್ಲಾ ಯೋಜನೆಗಳು ಮತ್ತು ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.
ಮಕರ: ಮಗಳ ವಿವಾಹ ನಿಶ್ಚಯವಾಗಲಿದೆ.
ಕುಂಭ: ಇಂದು ಹೊಸ ಕಾರ್ಯ ಆರಂಭಿಸಬೇಡಿ. ಊಟ-ತಿಂಡಿ ಬಗ್ಗೆ ವಿಶೇಷ ಗಮನಹರಿಸಿ.
ಮೀನ: ವ್ಯಾಪಾರದಲ್ಲಿ ಪಾಲುದಾರಿಕೆಯಿಂದ ಲಾಭವಾಗಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin