200 ಕೋಟಿ ಮೊತ್ತದ ಸರ್ಕಾರಿ ಜಮೀನು ವಶ

ಈ ಸುದ್ದಿಯನ್ನು ಶೇರ್ ಮಾಡಿ

JCB--01

ಬೆಂಗಳೂರು,ಅ 13-ಸುಮಾರು 200 ಕೋಟಿ ಮೊತ್ತದ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಬೆಂಗಳೂರು ಪೂರ್ವ, ಉತ್ತರ ಯಲಹಂಕದಲ್ಲಿ ಮತ್ತು ಆನೇಕಲ್‍ನಲ್ಲಿ ಇಂದು ಜಿಲ್ಲಾಧಿಕಾರಿ ವಿ. ಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಂದು 964 ಎಕರೆ ಜಮೀನನ್ನು ಪತ್ತೆಹಚ್ಚಲಾಗಿದೆ.

ಬೆಂಗಳೂರು.ಅ,13. ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ಬಿಮ್‍ಟಿಸಿ ಬಸ್ ಚಾಲಕ ಸುಧಾಕರ್ ಪಿನಾಯಿಲ್ ಕುಡಿದು ಜಿಗಣಿಯ ಬಸ್ ಡಿಪೋದಲ್ಲಿಯೇ ಆತ್ಮಹತ್ಯೆಗೆ ಎತ್ನಿಸಿದ್ದಾರೆ.

Facebook Comments

Sri Raghav

Admin