ಕೆಎಪಿಎಲ್ ನಲ್ಲಿ ಪದವಿಧರರಿಗೆ ಉದ್ಯೋಗವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

kapl-job
ಕರ್ನಾಟಕ ರೋಗನಿರೋಧಕ (ಆಂಟಿಬಯೋಟಿಕ್ಸ್) ಮತ್ತು ಔಷಧ (ಫಾರ್ಮಾಸಿಟಿಕಲ್ಸ್) ಲಿಮಿಟೆಡ್ (ಕೆಎಪಿಎಲ್) ನಲ್ಲಿ ಪದವಿಧರರಿಗೆ ಉದ್ಯೋಗವಕಾಶವಿದ್ದು, ನೇರ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಹುದ್ದೆಯ ಹೆಸರು: ವೃತ್ತಿಪರ ಸೇವಾ ಪ್ರತಿನಿಧಿ
ಹುದ್ದೆಗಳ ಸಂಖ್ಯೆ : 19
ವಿದ್ಯಾರ್ಹತೆ : ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ಅಥವಾ ವಿ ವಿ ಗಳಿಂದ ಪದವಿ ಪಡೆದಿರಬೇಕು.
ವಯೋಮಿತಿ : 26 ವರ್ಷದೊಳಗಿರಬೇಕು ಮತ್ತು ಮೀಸಲಾತಿ ಪಡೆಯುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ವೇತನ ನಿಗದಿ ; ರೂ 17000/-
ನೇರ ಸಂದರ್ಶನ ನಡೆಯುವ ಸ್ಥಳ : ಕೆಎಪಿಎಲ್, ನಿರ್ಮಾಣ್ ಭವನ, ಒರಾಯನ್ ಮಾಲ್, ಡಾ. ರಾಜಕುಮಾರ ರಸ್ತೆ, 1ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
ಸಂದರ್ಶನದ ದಿನಾಂಕ : 2-11-2017 ಮತ್ತು 3-11-2017
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080 23571590 ಗೆ ಸಂಪರ್ಕಿಸಬಹುದು ಅಥವಾ www.kaplindia.com. ವೆಬ್ಸೈಟ್ ಗೆ ಭೇಟಿ ನೀಡಿ.

Facebook Comments

Sri Raghav

Admin