ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-10-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅತ್ತಿಯ ಹಣ್ಣುಗಳನ್ನು ಮೆದ್ದಂತೆ ಕಾಲವು ಬ್ರಹ್ಮಾಂಡಗಳನ್ನೇ ತಿಂದುಹಾಕುತ್ತಿದೆ. ಸರ್ವರ ಗರ್ವವನ್ನು ತುಳಿದುಹಾಕುವ ಕಾಲದೆದುರಿಗೆ ನೊರಜುಗಳಂತಿರುವ ನಾವು ಯಾರು? -ರಸಗಂಗಾಧರ

Rashi

ಪಂಚಾಂಗ : ಬುಧವಾರ, 18.10.2017

ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.5.59
ಚಂದ್ರ ಉದಯ ಸಂ.5.12 / ಚಂದ್ರ ಅಸ್ತ ರಾ.5.39
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು
ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ : ಚತುರ್ದಶಿ (ರಾ.12.13)
ನಕ್ಷತ್ರ:ಉತ್ತರ ಫಲ್ಗುಣಿ (ಬೆ.6.38) / ಯೋಗ: ಇಂದ್ರ (ಸಾ.4.49)
ಕರಣ: ಭದ್ರೆ-ಶಕುನಿ (ಮ.12.08-ರಾ.12.13)
ಮಳೆ ನಕ್ಷತ್ರ: ಚಿತ್ತಾ / ಮಾಸ: ತುಲಾ, / ತೇದಿ: 02

ರಾಶಿ ಭವಿಷ್ಯ :

ಮೇಷ : ಮಿತಿಮೀರುತ್ತಿರುವ ಖರ್ಚಿಗೆ ತಡೆ ಹಾಕಿ
ವೃಷಭ : ಕೌಟುಂಬಿಕ ಸಮಸ್ಯೆಗಳನ್ನು ಮನೆ ಸದಸ್ಯರೊಂದಿಗೆ ಬಗೆಹರಿಸಿಕೊಳ್ಳಿ
ಮಿಥುನ: ಸಂಶೋಧಕರಿಗೆ ಉತ್ತಮ ಮಾರ್ಗದರ್ಶನ ಸಿಗಲಿದೆ
ಕಟಕ : ಬಯಸಿದ ಕಾರ್ಯಗಳು ಕೈಗೂಡಲಿವೆ
ಸಿಂಹ: ಎಚ್ಚರಿಕೆಯಿಂದ ವ್ಯವಹರಿಸುವುದು ಉತ್ತಮ
ಕನ್ಯಾ: ಸ್ಥಾನ ಬದಲಾವಣೆ ಸಾಧ್ಯತೆ ಇದೆ
ತುಲಾ: ಕೆಲಸ ಒತ್ತಡದಿಂದ ಕಾರ್ಯ ಹಿನ್ನಡೆ
ವೃಶ್ಚಿಕ : ಹಣದ ಮುಗ್ಗಟ್ಟು ತೀವ್ರವಾಗಲಿದೆ
ಧನುಸ್ಸು: ತೈಲ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ
ಮಕರ: ದಿಢೀರ್ ಪ್ರಯಾಣದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ
ಕುಂಭ: ಆತುರದ ನಿರ್ಧಾರ ಕೈಗೊಳ್ಳದಿರಿ
ಮೀನ: ಸ್ತ್ರೀ ಸಂಬಂಧ ವಿಷಯಗಳಲ್ಲಿ ಅತ್ಯುತ್ಸಾಹ ಸಲ್ಲದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin