ಮಹಾರಾಷ್ಟ್ರ ಗ್ರಾ.ಪಂ. ಚುನಾವಣೆ : ಬಿಜೆಪಿ 1311 ಸ್ಥಾನಗಳಲ್ಲಿ ಭರ್ಜರಿ ಜಯ

ಈ ಸುದ್ದಿಯನ್ನು ಶೇರ್ ಮಾಡಿ

Maharsatra

ಮುಂಬೈ, ಅ.18-ಮಹಾರಾಷ್ಟ್ರದ ಆಡಳಿತರೂಢ ಬಿಜೆಪಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 1311 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಕಾಂಗ್ರೆಸ್ 312, ಎನ್‍ಸಿಪಿ 297 ಮತ್ತು ಶಿವಸೇನೆ 295 ಪಂಚಾಯಿಗಳಲ್ಲಿ ಮಾತ್ರ ಗೆದ್ದು ತೀವ್ರ ಮುಖಭಂಗ ಅನುಭವಿಸಿದೆ. ಪಕ್ಷೇತರರು 453 ಸ್ಥಾನಗಳನ್ನು ಗೆದ್ದುಕೊಂಡಿದ್ಧಾರೆ. 16 ಜಿಲ್ಲೆಗಳ 3,692 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದಲ್ಲಿ ನಡೆದ ಮತದಾನದಲ್ಲಿ ಬಿಜೆಪಿ ಪ್ರಚಂಡ ಗೆಲವು ದಾಖಲಿಸಿರುವುದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷದಲ್ಲಿ ಹುರುಪು ಮೂಡಿಸಿದೆ.

Facebook Comments

Sri Raghav

Admin