ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-10-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಪರಸ್ಥಳದಲ್ಲಿ ವಿದ್ಯೆಯೇ ಧನ. ವಿಪತ್ಕಾಲದಲ್ಲಿ ಬುದ್ಧಿಯೇ ಧನ. ಪರಲೋಕದಲ್ಲಿ ಧರ್ಮವೇ ಧನ. ಒಳ್ಳೆಯ ನಡತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.- ಭಾರತಮಂಜರೀ

Rashi

ಪಂಚಾಂಗ : ಸೋಮವಾರ,23.10.2017

ಸೂರ್ಯ ಉದಯ ಬೆ.06.12 / ಸೂರ್ಯ ಅಸ್ತ ಸಂ.05.57
ಚಂದ್ರ ಅಸ್ತ ಮ.8.57 / ಚಂದ್ರ ಉದಯ ರಾ.8.45
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು
ಕಾರ್ತಿಕಮಾಸ / ಶುಕ್ಲಪಕ್ಷ / ತಿಥಿ : ಚತುರ್ಥಿ (ದಿನಪೂರ್ತಿ)
ನಕ್ಷತ್ರ: ಅನುರಾಧ (ಮ.2.53) / ಯೋಗ: ಸೌಭಾಗ್ಯ (ಸಾ.4.01)
ಕರಣ: ವಣಿಜ್ (ಸಾ.5.56) / ಮಳೆ ನಕ್ಷತ್ರ: ಸ್ವಾತಿ ಪ್ರವೇಶ ರಾ.5.29
ಮಾಸ: ತುಲಾ / ತೇದಿ: 07

https://youtu.be/Ihzy4XVPC0o

ರಾಶಿ ಭವಿಷ್ಯ :

ಮೇಷ : ದೇವರಸ್ಮರಣೆಯಿಂದ ಕೆಲಸಗಳು ಸುಗಮ.
ವೃಷಭ : ದಿಢೀರ್ ಬಂಧುಗಳ ಆಗಮನ, ಸಂಭ್ರಮ ಸಡಗರ.
ಮಿಥುನ: ಗೊಂದಲ ಗೂಡಾಗಿರುವ ಮನಸ್ಸನ್ನು ಸಹಜ ಸ್ಥಿತಿಗೆ ತಂದುಕೊಳ್ಳಿ
ಕಟಕ : ಕೋಟು-ಕಚೇರಿ ಕೆಲಸಗಳಲ್ಲಿ ಹಿನ್ನಡೆ
ಸಿಂಹ: ಕೆಲಸದ ಒತ್ತಡದಿಂದ ಹಲವಾರು ಟೀಕೆಗೆ ಗುರಿಯಾಗುವಿರಿ
ಕನ್ಯಾ: ನವ ಚೈತನ್ಯದಿಂದ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ
ತುಲಾ: ಕುಟುಂಬದಿಂದ ಸಂತೋಷದಿಂದ ಕಾಲ ಕಳೆಯುವಿರಿ
ವೃಶ್ಚಿಕ : ಏನೇ ಸಮಸ್ಯೆಗಳು ಬಂದರೂ ಧೈರ್ಯಗೆಡದಿರಿ
ಧನುಸ್ಸು: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ
ಮಕರ: ಮಾತುಗಳು ಇತಿಮಿತಿಯಾಗಿರಲಿ
ಕುಂಭ: ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿರಿ
ಮೀನ: ಸೌಮ್ಯ ಸ್ವಭಾವದಿಂದ ಎಲ್ಲರ ಮನ ಗೆಲ್ಲುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin