ಪದವಿ, ಸ್ನಾತಕಪದವಿಧರರಿಗೆ  ಏಡ್ಸ್ ಪ್ರೀವೆನ್ಷನ್ ಸೊಸೈಟಿಯಲ್ಲಿ ಉದ್ಯೋಗವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

 

KSAPS-JOBSಕರ್ನಾಟಕ ರಾಜ್ಯ ಏಡ್ಸ್ ಪ್ರೀವೆನ್ಷನ್ ಸೊಸೈಟಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಧರರಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರೀಯೆ ನಡೆಯಲಿದೆ.

ಹುದ್ದೆಗಳ ಸಂಖ್ಯೆ ; 09

ಹುದ್ದೆಗಳ ವಿವರ ; ಸಹಾಯಕ ನಿರ್ದೇಶಕರು (ಹಣಕಾಸು ಮತ್ತು ಐಸಿಟಿಸಿ ವಿಭಾಗ), ಉಸ್ತುವಾರಿ ಮತ್ತು ಮೌಲ್ಯಮಾಪನ ಅಧಿಕಾರಿ, ಸಹಾಯಕ ಹಣಕಾಸು ಅಧಿಕಾರಿ ಹಾಗೂ ಜಿಲ್ಲಾ ಐಸಿಟಿಸಿ ಸೂಪರ್ ವೈಸರ್ ಹುದ್ದೆಗಳು.

ವಯೋಮಿತಿ ; 62 ವರ್ಷದ ಒಳಗಿನವರು

ವಿಳಾಸ : ಯೋಜನಾ ನಿರ್ದೇಶಕರ ಕಚೇರಿ, ಕರ್ನಾಟಕ ರಾಜ್ಯ ಏಡ್ಸ್ ಪ್ರೀವೆನ್ಷನ್ ಸೊಸೈಟಿ, ಸಿ ವಿ ರಾಮನ್ ನಗರ ಜನರಲ್ ಆಸ್ಪತ್ರೆ, ಎರಡನೆ ಮಹಡಿ, 80 ಆಡಿ ರಸ್ತೆ, ಇಂದಿರಾನಗರ, ಬೆಂಗಳೂರು.

ವಾಕ್ ಇನ್ ಇಂಟರ್ ವ್ಯೂ ದಿನಾಂಕ ; 27-10-2017

ಸಮಯ ; ದಾಖಲೆ ಪರಿಶಿಲನೆ ಬೆಳಿಗ್ಗೆ 10;30 ರಿಂದ 11;30 ಹಾಗೂ ಸಂದರ್ಶನ ಮಧ್ಯಾಹ್ನ 12ರ ನಂತರ ನಡೆಯಲಿದೆ.

 

Facebook Comments

Sri Raghav

Admin