ಐಒಸಿಎಲ್ ನಲ್ಲಿ ಬಿಎಸ್ಸಿ ಪದವಿಧರರಿಗೆ ಉದ್ಯೋಗವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

IOCL-JOBS

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು : 150

ವಿದ್ಯಾರ್ಹತೆ : ಪೂರ್ಣಾವಧಿಯ 3 ವರ್ಷಗಳ ಬಿಎಸ್ಸಿ (ಫಿಸಿಕ್ಸ್, ಮ್ಯಾತ್ಸ್, ಕೆಮಿಸ್ಟ್ರಿ/ ಇಂಡಸ್ಟ್ರಿಯಲ್ ಕೆಮಿಸ್ಟ್ರಿ) ಪದವಿ ಪಡೆದಿರಬೇಕು

ಉದ್ಯೋಗದ ಸ್ಥಳ : ಐಒಸಿಎಲ್ ಶುದ್ದಿಕರಣ ಘಟಕ, ಮಥುರ

ವಯೋಮಿತಿ : 18 ರಿಂದ 24 ವರ್ಷದೋಳಗಿರಬೇಕು (ಮೀಸಲಾತಿಗೆ ಒಳಪಡುವವರಿಗೆ ಸರ್ಕಾರಿ ನಿಯಮಗಳ ಪ್ರಕಾರ ಸಡಿಲತೆ ಇದೆ)

ಆಯ್ಕೆ ವಿಧಾನ : ಪರೀಕ್ಚೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.

ಸಲ್ಲಿಸಲು ಕೊನೆಯ ದಿನಾಂಕ : 11-11-2017

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ಸ್ ಸೈಟಿ ವಿಳಾಸ www.iocl.com  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ. 

 

 

 

 

Facebook Comments

Sri Raghav

Admin