ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-10-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಮನುಷ್ಯಜನ್ಮ, ಮೋಕ್ಷೇಚ್ಛೆ, ಮಹಾಜನರ ಸಹವಾಸ- ಇವು ಮೂರು ದುರ್ಲಭ. ದೈವಾನುಗ್ರಹದಿಂದಲೇ ಇವು ದೊರೆಯುತ್ತವೆ.-ವಿವೇಕಚೂಡಾಮಣಿ

Rashi

ಪಂಚಾಂಗ : ಸೋಮವಾರ, 30.10.2017

ಸೂರ್ಯ ಉದಯ ಬೆ.06.13 / ಸೂರ್ಯ ಅಸ್ತ ಸಂ.5.54
ಚಂದ್ರ ಉದಯ ಮ.2.23 / ಚಂದ್ರ ಅಸ್ತ ರಾ.2.27
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಶುಕ್ಲ ಪಕ್ಷ / ತಿಥಿ : ದಶಮಿ (ರಾ.7.04)
ನಕ್ಷತ್ರ:ಧನಿಷ್ಠ (ಬೆ.6.44) / ಯೋಗ: ವೃಧ್ಧಿ (ರಾ.7.28)
ಕರಣ: ತೈತಿಲ-ಗರಜೆ (ಬೆ.6.49-ರಾ.7.04)
ಮಳೆ ನಕ್ಷತ್ರ: ಸ್ವಾತಿ / ಮಾಸ: ತುಲಾ / ತೇದಿ: 14
ಇಂದಿನ ವಿಶೇಷ : ಕಾರ್ತೀಕ ಸೋಮವಾರ

ರಾಶಿ ಭವಿಷ್ಯ :

ಮೇಷ: ಕೆಲಸ ಬದಲಾವಣೆಗೆ ಉತ್ತಮ ಸಮಯ
ವೃಷಭ : ಆತಂರಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸದಿರಿ
ಮಿಥುನ: ನಂಬಿಕೆ-ಧೈರ್ಯದಿಂದ ಉನ್ನತಿಯತ್ತ ಸಾಗುವಿರಿ
ಕಟಕ : ಉತ್ತಮ ಸ್ನೇಹಿತರನ್ನು ಕಳೆದುಕೊಳ್ಳಬೇಡಿ
ಸಿಂಹ: ಯೋಜಿಸುವ ಕಾರ್ಯಗಳಲ್ಲಿ ಹಿನ್ನಡೆಯಾದರೂ ಯಶಸ್ಸು ಖಚಿತ
ಕನ್ಯಾ:ವಾಹನಕ್ಕೆ ಸಂಬಂಧಿಸಿದ ಸೂಕ್ತ ದಾಖಲೆ ಇಟ್ಟುಕೊಂಡು ಪ್ರಯಾಣಿಸಿ
ತುಲಾ: ನಿಷ್ಠೆ-ವಿನಯದಿಂದ ಕಾರ್ಯನಿರ್ವಹಿಸಿ
ವೃಶ್ಚಿಕ : ನೂತನವಾಗಿ ಬಂಡವಾಳ ಹೂಡದಿರಿ
ಧನಸ್ಸು: ಉಳಿಸಿದ ಹಣಕ್ಕೆ ಸಂಚಕಾರ ಬರುವ ಸಾಧ್ಯತೆ
ಮಕರ: ವ್ಯವಹಾರದಲ್ಲಿ ಲೆಕ್ಕ ಪರಿಶೋಧಕರ ಸಲಹೆ ಪಡೆಯಿರಿ
ಕುಂಭ: ಸತತ ಪ್ರಯತ್ನದಿಂದ ಯಶಸ್ಸು ಖಚಿತ
ಮೀನ: ಸ್ನೇಹಿತರಿಂದ ಅಪಹಾಸ್ಯ ಕ್ಕೀಡಾಗಬಹುದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin