ನಬಾರ್ಡ್ ಕನ್ಸಲ್ಟೆನ್ಸಿ ಸರ್ವಿಸ್ ನಲ್ಲಿ ಡಿಪ್ಲೋಮಾ ಮತ್ತು ಪದವಿಧರರಿಗೆ ಉದ್ಯೋಗವಕಾಶಗಳು

ಈ ಸುದ್ದಿಯನ್ನು ಶೇರ್ ಮಾಡಿ

nabard

ನಬಾರ್ಡ್ ಕನ್ಸಲ್ಟೆನ್ಸಿ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಸಂಯೋಜಕ (ಮಾನಿಟರಿಂಗ್) ಮತ್ತು ಎನ್ಯೂಮರೇಟರ್ಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ

ಒಟ್ಟು ಹುದ್ದೆಗಳ ಸಂಖ್ಯೆ ; 82

ಹುದ್ದೆಗಳ ವಿವರ :

1)ರಾಷ್ಟ್ರಿಯ ಸಂಯೋಜಕರು : 01

2)ರಾಜ್ಯ ಸಂಯೋಜಕರು : 20

3)ಎನ್ಯೂಮರೇಟರ್ಗಳು : 60

ವಿದ್ಯಾರ್ಹತೆ ; ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ, ಪಿ ಎಚ್ ಡಿ, ಸ್ನಾತಕೋತ್ತರ ಪದವಿ, ಸ್ನಾತಕ ಪದವಿ ಮತ್ತು ಡಿಪ್ಲೋಮಾ ದಲ್ಲಿ ಸಂಸ್ಧೆ ನಿಗದಿಪಡಿಸಿರುವ ಶೇಕಡ ದಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು.

ವಯೋಮಿತಿ ; ಹುದ್ದೆ 1ಕ್ಕೆ 40 ರಿಂದ 64 ವರ್ಷ, ಹುದ್ದೆ 2ಕ್ಕೆ 25 ರಿಂದ 63 ವರ್ಷ, ಹುದ್ದೆ 3ಕ್ಕೆ 21 ರಿಂದ 45 ವರ್ಷ ನಿಗದಿ ಮಾಡಲಾಗಿದೆ.

ಆಯ್ಕೆ ವಿಧಾನ ; ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 10-11-2017

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  Http://www.nabcons.com  ಗೆ ಭೇಟಿ ನೀಡಿ.

 ಅಧಿಸೂಚನೆ

TDF-Draft-Advertisement-001 TDF-Draft-Advertisement-002 TDF-Draft-Advertisement-003 TDF-Draft-Advertisement-004 TDF-Draft-Advertisement-005 TDF-Draft-Advertisement-006 TDF-Draft-Advertisement-007

Facebook Comments

Sri Raghav

Admin