ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-11-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದೀಪವು ತನ್ನನ್ನು ತಾನೇ ಪ್ರಕಾಶಗೊಳಿಸುತ್ತದೆ. ದೀಪವನ್ನು ನೋಡಲು ಬೇರೆ ದೀಪ ಬೇಡ. -ಬೃಹದಾರಣ್ಯಕವಾರ್ತಿಕ

Rashi

ಪಂಚಾಂಗ : ಬುಧವಾರ, 08.11.2017

ಸೂರ್ಯ ಉದಯ ಬೆ.06.15 / ಸೂರ್ಯ ಅಸ್ತ ಸಂ.5.51
ಚಂದ್ರ ಉದಯ ರಾ.9.06 / ಚಂದ್ರ ಅಸ್ತ ಬೆ.9.13
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಶುಕ್ಲ ಪಕ್ಷ / ತಿಥಿ : ಪಂಚಮಿ(ಸಾ.7.04)
ನಕ್ಷತ್ರ: ಆರಿದ್ರ (ಮ.3.22) / ಯೋಗ: ಸಿದ್ಧ (ಮ.12.09)
ಕರಣ: ಕೌಲವ-ತೈತಿಲ-ಗರಜೆ (ಬೆ.8.25-ರಾ.7.04-ರಾ.5.49)
ಮಳೆ ನಕ್ಷತ್ರ: ಸ್ವಾತಿ / ಮಾಸ: ತುಲಾ / ತೇದಿ: 23

ರಾಶಿ ಭವಿಷ್ಯ :

ಮೇಷ : ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಿಂದ ಮನಸ್ಸಿಗೆ ಬೇಸರ
ವೃಷಭ : ವಿನಾಕಾರಣ ಯಾವುದೇ ವಿಷಯದಲ್ಲಿ ಮೂಗು ತೂರಿಸದಿರಿ
ಮಿಥುನ: ಆರೋಗ್ಯದಲ್ಲಿ ವ್ಯತ್ಯಯ
ಕಟಕ : ಕೋಪ-ತಾಪಗಳಿಂದ ದೂರವಿರಿ
ಸಿಂಹ: ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗಿ ನೆರವೇರಲಿದೆ
ಕನ್ಯಾ: ಅಜಾಗರೂಕತೆಯಿಂದ ಮತ್ತಷ್ಟು ಒತ್ತಡಕ್ಕೆ ಸಿಲುಕುವ ಸಾಧ್ಯತೆ
ತುಲಾ: ಒತ್ತಡಗಳ ನಡುವೆಯೂ ಆಶಾಕಿರಣವೊಂದು ಮೂಡಲಿದೆ
ವೃಶ್ಚಿಕ : ಆತ್ಮವಿಶ್ವಾಸದಿಂದ ಕೆಲಸದಲ್ಲಿ ಜಯ
ಧನುಸ್ಸು: ಸ್ವತಂತ್ರ ನಿರ್ಣಯಕೈಗೊಳ್ಳಲು ಗ್ರಹಗತಿಗಳ ಅನುಕೂಲವಿಲ್ಲ
ಮಕರ: ಮನಸ್ಸಿಗೆ ಹಲವಾರು ರೀತಿಯ ಮಾನಸಿಕ ಕಿರುಕುಳ
ಕುಂಭ: ಹೊಸ ಜವಾಬ್ದಾರಿಯೊಂದು ಹೆಗಲೇರಲಿದೆ
ಮೀನ: ಆರ್ಥಿಕ ಮುಗ್ಗಟ್ಟು ಸಾಧ್ಯತೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin