ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-11-2017)

ನಿತ್ಯ ನೀತಿ : ಋಷಿಗಳು ಮಾತನ್ನೂ, ಧರ್ಮೋಪದೇಶ ವನ್ನೂ, ವೇದಗಳಿಗೂ, ಶಾಸ್ತ್ರಗಳಿಗೂ ವಿರೋಧವಿಲ್ಲದಂತೆ ಯಾರು ತರ್ಕ ಮಾಡಿ ತಿಳಿಯುತ್ತಾನೆಯೋ ಅವನೇ ಧರ್ಮವನ್ನು ಚೆನ್ನಾಗಿ ಬಲ್ಲವನು. -ಮನುಸ್ಮೃತಿ

Rashi

ಪಂಚಾಂಗ : ಗುರುವಾರ, 09.11.2017

ಸೂರ್ಯಚಂದ್ರ ಸೂರ್ಯ ಉದಯ ಬೆ.06.16 / ಸೂರ್ಯ ಅಸ್ತ ಸಂ.05.50
ಚಂದ್ರ ಅಸ್ತ ಬೆ.11.13 / ಚಂದ್ರ ಉದಯ ರಾ.11.07
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಕೃಷ್ಣ ಪಕ್ಷ / ತಿಥಿ : ಷಷ್ಠೀ (ಸಾ.04.42)
ನಕ್ಷತ್ರ: ಪುನರ್ವಸು (ಮ.01.39) / ಯೋಗ: ಸಾಧ್ಯ-ಶುಭ (ಬೆ.08.55-ನಾ.ಬೆ.06.03)
ಕರಣ: ವಣಿಜ್-ಭದ್ರೆ (ಮ.04.42-ರಾ.03.42)
ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ / ತೇದಿ: 24

ರಾಶಿ ಭವಿಷ್ಯ :

ಮೇಷ : ಸ್ತ್ರೀ ವರ್ಗದಿಂದ ಅವಮಾನ ಎದುರಿಸ ಬೇಕಾಗುತ್ತದೆ, ಕಣ್ಣಿನ ತೊಂದರೆ ಕಾಡಲಿದೆ
ವೃಷಭ : ಕೀರ್ತಿ, ಗೌರವ, ಸನ್ಮಾನ, ಬಡ್ತಿ ದೊರೆ ಯಲಿದೆ, ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ
ಮಿಥುನ: ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ
ಕಟಕ : ದೃಢ ನಿರ್ಧಾರದಿಂದ ಜಯ ಸಿಗಲಿದೆ
ಸಿಂಹ: ಮೂರ್ಖತನ ಒಳ್ಳೆಯದಲ್ಲ, ನಿಮ್ಮ ವರ್ತನೆಯನ್ನು ತಿದ್ದಿಕೊಳ್ಳಿ
ಕನ್ಯಾ: ಮಕ್ಕಳ ವರ್ತನೆ ಯಿಂದ ಮನಸ್ಸಿಗೆ ನೋವಾ ಗುವ ಸಂಭವವಿರುತ್ತದೆ
ತುಲಾ: ಹಿಂದೆ ಇದ್ದ ರೋಗ ಉಲ್ಬಣವಾಗಬಹುದು
ವೃಶ್ಚಿಕ: ವಾಹನದಿಂದ ಅಪ ಘಾತವಾಗುವ ಸಾಧ್ಯತೆ ಇದೆ
ಧನುಸ್ಸು: ಭೋಗವಸ್ತು ವ್ಯಾಪಾರಿಗಳಿಗೆ, ಕಲಾವಿದರಿಗೆ, ನಿರ್ದೇಶಕರಿಗೆ ಉತ್ತಮ ದಿನ
ಮಕರ: ಹಣದ ಮುಗ್ಗಟ್ಟು ತಲೆದೋರಿ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವ ಸಾಧ್ಯತೆಗಳಿವೆ
ಕುಂಭ: ಸಂಬಂಧಿಕರಿಂದ ಸಹಾಯ ಪಡೆಯುವಿರಿ
ಮೀನ: ಮಕ್ಕಳು ಪುಸ್ತಕ ಸಾಮಗ್ರಿಗಳನ್ನು ಕೊಳ್ಳುವರು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments