ಬಂಧನ್ ಎಕ್ಸ್ ಪ್ರೆಸ್‍ ರೈಲು ಸೇವೆಗೆಗೆ ಮೋದಿ-ಹಸೀನಾ ಹಸಿರು ನಿಶಾನೆ

ಈ ಸುದ್ದಿಯನ್ನು ಶೇರ್ ಮಾಡಿ

BandhanA-Express-01

ಪಶ್ಚಿಮ ಬಂಗಾಳ- ಬಾಂಗದೇಶ ನಡುವೆ ಸಂಪರ್ಕ ಕಲ್ಪಿಸುವ ಬಂಧನ್ ಎಕ್ಸ್ ಪ್ರೆಸ್‍ ರೈಲು ಸೇವೆಗೆ ಕೋಲ್ಕತಾ, ನ.9-ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾದೇಶದ ತಮ್ಮ ಸಹವರ್ತಿ ಶೇಖ್ ಹಸೀನಾ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಬಂಧನ್ ಎಕ್ಸ್ ಪ್ರೆಸ್‍ಗೆ ಹಸಿರು ನಿಶಾನೆ ತೋರುವ ಮೂಲಕ ಹೊಸ ರೈಲು ಸೇವೆಗೆ ಚಾಲನೆ ನೀಡಿದರು. ಕೋಲ್ಕತಾ ಮತ್ತು ಕುಲ್ನಾ ನಡುವೆ ಸಂಚರಿಸಲಿರುವ ಈ ರೈಲಿಗೆ ವೀಡಿಯೋ ಸಂಪರ್ಕದ ಲಿಂಕ್ ಮೂಲಕ ಗ್ರೀನ್ ಸಿಗ್ನಲ್ ತೋರಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ಬಂಧನ್ ಎಕ್ಸ್‍ಪ್ರೆಸ್ ವಾರಕ್ಕೊಮ್ಮೆ ಕೋಲ್ಕತಾ ಮತ್ತು ಕುಲ್ನಾ ನಡುವೆ ಸಂಚರಿಸಲಿದೆ.

Facebook Comments

Sri Raghav

Admin