ಭಾರತ ಮೂಲದ ಬ್ರಿಟನ್‍ ಸಚಿವೆ ಪ್ರೀತಿ ಪಟೇಲ್ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

Preeti-Patel--1

ಲಂಡನ್, ನ.9- ಕಳೆದ ಆಗಸ್ಟ್ ನಲ್ಲಿ ಇಸ್ರೇಲ್‍ನಲ್ಲಿ ರಜಾ ದಿನದ ಪ್ರವಾಸದ ವೇಳೆ ಅಲ್ಲಿನ ಅಧಿಕಾರಿಗಳ ಜತೆ ಗೌಪ್ಯ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಭಾರತ ಮೂಲದ ಹಿರಿಯ ರಾಜಕಾರಣಿ ಬ್ರಿಟನ್‍ನ ಸಚಿವೆ ಪ್ರೀತಿ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಇಂದು ಪ್ರಧಾನಿ ತೆರೇ ಸಾಮೆ ಅವರೊಂದಿಗೆ ಸಭೆ ನಡೆಸಿದ ನಂತರ ಪ್ರೀತಿ ಪಟೇಲ್ ತಮ್ಮ ರಾಜೀನಾಮೆ ಘೋಷಿಸಿದ್ದಾರೆ.  ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಯಾವುದೇ ಮಾಹಿತಿಯನ್ನು ನೀಡದೆ ಸಭೆಗಳನ್ನು ನಡೆಸಿದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು.

Facebook Comments

Sri Raghav

Admin