ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-11-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಜಿಪುಣನು ದುಃಖದಿಂದ ಕೂಡಿಟ್ಟ ಹಣ ಕೊಡುವುದಕ್ಕೂ ಆಗದು; ಅನುಭವಿಸುವುದಕ್ಕೂ ಆಗದು. ಜೇನು ಕೀಳುವವನು ಜೇನುತುಪ್ಪವನ್ನು ಹೇಗೋ ಹಾಗೆ ಬೇರೊಬ್ಬನು ಆ ಹಣವನ್ನು ಅನುಭವಿಸುತ್ತಾನೆ. -ಭಾಗವತ

Rashi

ಪಂಚಾಂಗ : ಶುಕ್ರವಾರ, 10.11.2017

ಸೂರ್ಯ ಉದಯ ಬೆ.06.16 / ಸೂರ್ಯ ಅಸ್ತ ಸಂ.05.50
ಚಂದ್ರ ಅಸ್ತ ರಾ.11.42 / ಚಂದ್ರ ಉದಯ ಬೆ.12.05
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಕೃಷ್ಣ ಪಕ್ಷ / ತಿಥಿ : ಸಪ್ತಮಿ (ಮ.2.50)
ನಕ್ಷತ್ರ: ಪುಷ್ಯ (ಮ.12.25) / ಯೋಗ: ಶುಕ್ಲ (ರಾ.3.37)
ಕರಣ: ಭವ-ಬಾಲವ (ಮ.2.50-ರಾ.2.06)
ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ / ತೇದಿ: 25
ಇಂದಿನ ವಿಶೇಷ:ಸಾಯನ ವೈಧೃತಿ ಮ.2.21

ರಾಶಿ ಭವಿಷ್ಯ :

ಮೇಷ: ಮನಸ್ಸು ಪ್ರಫುಲ್ಲಿತವಾಗಿರುತ್ತದೆ.
ವೃಷಭ: ಉದರಬೇನೆ ಕಾಣಿಸಿಕೊಳ್ಳಲಿದೆ.
ಮಿಥುನ: ಕುಟುಂಬಸ್ಥರೊಂದಿಗೆ ಬಾಂಧವ್ಯ ವೃದ್ಧಿಸಲಿದೆ.
ಕರ್ಕ: ಕುಟುಂಬ ಸದಸ್ಯರ ಮಧ್ಯೆ ಕಲಹ ಉಂಟಾಗಬಹುದು.
ಸಿಂಹ: ಕಚೇರಿಯಲ್ಲಿ ಸಿಬ್ಬಂದಿಗಳೊಂದಿಗೆ ಸಮಯ ಕಳೆಯಲಿದ್ದೀರಿ.
ಕನ್ಯಾ: ದೂರವಾಗಿದ್ದ ಸಂಬಂಧಿಕರಲ್ಲಿ ಪ್ರೀತಿ-ವಿಶ್ವಾಸ ಮೂಡಲಿದೆ.
ತುಲಾ: ಯೋಚಿಸಿ ಚರ್ಚಿಸಿ ಮಹತ್ವದ ನಿರ್ಣಯ ಕೈಗೊಳ್ಳುವುದು ಒಳಿತು
ವೃಶ್ಚಿಕ: ಮಿತ್ರರೊಂದಿಗೆ ಪ್ರವಾಸ ಆನಂದಮವಾಗಿ ಕಳೆಯುವಿರಿ.
ಧನುಷ್: ಕಚೇರಿಯಲ್ಲಿ ಅನುಕೂಲಕರ ವಾತಾವರಣ
ಮಕರ: ಚರ್ಚೆ,ವಾದದಿಂದ ದೂರವಿರಿ.
ಕುಂಭ: ಮಾತಿನ ಮೇಲೆ ನಿಯಂತ್ರಣವಿದ್ದರೆ ಒದಗಬಹುದಾದ ಅನಾಹುತದಿಂದ ಪಾರಾಗುವಿರಿ.
ಮೀನ: ನಿಮ್ಮ ಮೀನಿನ ಹೆಜ್ಜೆಯ ಕಾರ್ಯವೈಖರಿ ಅರಿಯದವರಿಗೆ ನಿಮ್ಮ ಅನುಪಸ್ಥಿತಿ ಕಾಡಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin