ಡಿ.12ಕ್ಕೆ ರಜನಿ ರಾಜಕೀಯ ನಿರ್ಧಾರ ಘೋಷಣೆ..?

ಈ ಸುದ್ದಿಯನ್ನು ಶೇರ್ ಮಾಡಿ

Rajnikanrt--01

ಚೆನ್ನೈ,ನ.10-ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ಹುಟ್ಟುಹಬ್ಬದ ದಿನದಂದೇ ಹೊಸ ಪಕ್ಷ ಘೋಷಣೆ ಮಾಡುವ ಸಾಧ್ಯತೆಯಿದೆ.ಡಿಸೆಂಬರ್ 12ರಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ರಜನಿ ಅದೇ ದಿನ ಹೊಸ ಪಕ್ಷದ ಅಥವಾ ಎಡರಂಗ ಇಲ್ಲವೇ ಬಲ ಪಂಥೀಯ ಪಕ್ಷಗಳಿಗೆ ಸೇರ್ಪಡೆಗೊಳ್ಳಲಿದ್ದಾರೆಯೇ ಎಂಬ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಹೇಳಲಾಗಿದೆ.

ರಜನೀಕಾಂತ್ ಆಗಸ್ಟ್ ತಿಂಗಳಲ್ಲಿ ರಾಜಕೀಯ ಸೇರುವ ಸುಳಿವು ನೀಡಿದ್ದರು. ಮಂಗಳವಾರ ಹಿರಿಯ ನಟ ಕಮಲ್ ಹಾಸನ್ ಹೊಸ ಮೊಬೈಲï ಅಪ್ಲಿಕೇಷನ್ ಬಿಡುಗಡೆಗೊಳಿಸಿ ಶೀಘ್ರವೇ ತಮ್ಮ ನೂತನ ಪಕ್ಷ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.

Facebook Comments

Sri Raghav

Admin