ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-11-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯನು ತನ್ನ ಹಣವನ್ನು ಧರ್ಮಕ್ಕೆ, ಕೀರ್ತಿಗೆ, ಅರ್ಥಕ್ಕೆ, ಕಾಮಕ್ಕೆ ಮತ್ತು ಸ್ವಜನರಿಗೆ ಹೀಗೆ ಐದು ವಿಧದಲ್ಲಿ ಖರ್ಚು ಮಾಡತಕ್ಕವನು ಈ ಲೋಕದಲ್ಲಿಯೂ, ಪರಲೋಕದಲ್ಲಿಯೂ ಸುಖ ಪಡುತ್ತಾನೆ. -ಭಾಗವತ

Rashi

ಪಂಚಾಂಗ : ಶನಿವಾರ, 11.11.2017

ಸೂರ್ಯ ಉದಯ ಬೆ.06.17 / ಸೂರ್ಯ ಅಸ್ತ ಸಂ.05.50
ಚಂದ್ರ ಅಸ್ತ ಮ.12.08 / ಚಂದ್ರ ಉದಯ ರಾ.01.01
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು
ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ : ಅಷ್ಟಮಿ (ಮ.01.31)
ನಕ್ಷತ್ರ: ಆಶ್ಲೇಷಾ (ಬೆ.11.43) / ಯೋಗ: ಬ್ರಹ್ಮ (ರಾ.01.37)
ಕರಣ: ಕೌಲವ-ತೈತಿಲ (ಮ.01.31-ರಾ.01.03)
ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ / ತೇದಿ: 26

ರಾಶಿ ಭವಿಷ್ಯ :

ಮೇಷ : ಕೆಲಸ-ಕಾರ್ಯಗಳು ಸುಗಮವಾಗಿ ನಡೆಯಲಿವೆ
ವೃಷಭ : ಧನಾಗಮನ ತೃಪ್ತಿದಾಯಕವಾಗಿರುವುದಿಲ್ಲ, ಮಾನಸಿಕ ನೆಮ್ಮದಿ ಇರುವುದಿಲ್ಲ
ಮಿಥುನ: ದುಂದು ವೆಚ್ಚ ಮಾಡಬೇಕಾಗಬಹುದು
ಕಟಕ : ಆತುರದ ತೀರ್ಮಾನ ಒಳ್ಳೆಯದಲ್ಲ, ಕುಟುಂಬದಲ್ಲಿ ಭಿನ್ನಾಭಿಪ್ರಾಯ ಕಂಡುಬರುತ್ತದೆ
ಸಿಂಹ: ಪತ್ನಿ ಅನಾರೋಗ್ಯಕ್ಕೆ ತುತ್ತಾಗಬಹುದು, ವಾದ- ವಿವಾದ ಗಳಿಂದ ದೂರವಿರುವುದು ಉತ್ತಮ
ಕನ್ಯಾ: ಪರಸ್ಥಳ ವಾಸ ಮಾಡಬೇಕಾಗಬಹುದು, ದಾವೆ ಹೂಡಲು ಸೂಕ್ತ ಸಮಯವಲ್ಲ
ತುಲಾ: ಆಪ್ತ ಸ್ನೇಹಿತರ ಮುಖಾಂತರ ಧನಲಾಭವಿದೆ, ರೋಗ ನಿವಾರಣೆಯಾಗುವುದು
ವೃಶ್ಚಿಕ: ಹಲವಾರು ಅವಕಾಶ ಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ
ಧನುಸ್ಸು: ಹಿರಿಯ ಮಾರ್ಗದರ್ಶನ ಪಡೆಯಿರಿ
ಮಕರ: ಧರ್ಮ ರಕ್ಷಿಸುವಲ್ಲಿ ಯಶಸ್ವಿಯಾಗಿರುವಿರಿ
ಕುಂಭ: ಸಹೋದರರು ನಿಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡುವರು, ವಿನಾಕಾರಣ ತಿರುಗಾಟ
ಮೀನ: ಪ್ರೇಮಿಗಳು ತೊಂದರೆಯಲ್ಲಿ ಸಿಲುಕುವರು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin