ಗರ್ಭಿಣಿ ಇದ್ದ ಆ್ಯಂಬುಲೆನ್ಸ್ ಪಲ್ಟಿ : ಗರ್ಭಿಣಿ ಸೇರಿದಂತೆ ಎಲ್ಲರು ಸೇಫ್

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಬಿಕ ಚಿತ್ರ
ಸಾಂಧರ್ಬಿಕ ಚಿತ್ರ

ಚಿಕ್ಕೋಡಿ, ನ.11- ಗರ್ಭಿಣಿಯನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ಅಪಘಾತಕ್ಕೀಡಾಗಿರುವಘಟನೆಇಂದು ಬೆಳಗ್ಗೆ ಅಥಣಿ ತಾಲ್ಲೂಕಿನಅರಟಾಳ ಬಳಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಉರುಳಿದಆ್ಯಂಬುಲೆನ್ಸ್‍ನ್ನು ನೋಡಿದಸ್ಥಳೀಯರುತಕ್ಷಣ ನೆರವಿಗೆಬಂದ ಹಿನ್ನೆಲೆಯಲ್ಲಿ ಅದರಲ್ಲಿದ್ದ ಸಿಬ್ಬಂದಿಯ ನರ್ಸ್ ಗರ್ಭಿಣಿ ಹಾಗೂಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಣ್ಣ ಪುಟ್ಟಗಾಯಗಳಾಗಿದ್ದು ,ತಕ್ಷಣ ಅವರನ್ನು ಬದಲಿ ವಾಹನ ಮಾಡಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹಾಲಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[ ನಿಮ್ಮವರಿಗೂ ಈ ಸುದ್ದಿಯನ್ನು ತಪ್ಪದೆ ಶೇರ್ ಮಾಡಿ ]

Facebook Comments

Sri Raghav

Admin