ಸುದ್ದಿಗೋಷ್ಠಿ ವೇಳೆ ಕೈಕೊಟ್ಟ ವಿದ್ಯುತ್, ಕೆಂಡಾಮಂಡಲರಾದ ಸ್ಪೀಕರ್

ಈ ಸುದ್ದಿಯನ್ನು ಶೇರ್ ಮಾಡಿ

Koliwad--01

ಬೆಳಗಾವಿ, ನ.12- ಸುವರ್ಣ ವಿಧಾನಸೌಧದಲ್ಲಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಸುದ್ದಿಗೋಷ್ಠಿ ನಡೆಸುವ ವೇಳೆ ವಿದ್ಯುತ್ ಕೈ ಕೊಟ್ಟಿತು. ಇದರಿಂದ ಕೋಪಗೊಂಡ ಸಭಾಧ್ಯಕ್ಷರು ಅಧಿಕಾರಿಗಳ ವಿರುದ್ಧ ಗರಂ ಆದರು. ನಾಳೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಇದೇ ರೀತಿ ವಿದ್ಯುತ್ ಅಡಚಣೆಯಾದರೆ ಏನು ಮಾಡುತ್ತೀರಾ? ಎಂದು ಸಿಡಿಮಿಡಿಗೊಂಡರಲ್ಲದೆ, ಸುದ್ದಿಗೋಷ್ಠಿಯಲ್ಲಿದ್ದ ತಮ್ಮ ಸಚಿವಾಲಯದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

Facebook Comments

Sri Raghav

Admin