ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-11-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಧರ್ಮಿಷ್ಠನಾದ ಅರಸನು ಪ್ರಜೆಗಳನ್ನು ಕಾಪಾಡಬೇಕು. ಅದಕ್ಕಾಗಿ ದುಷ್ಟರನ್ನು ದಂಡಿಸಿದರೆ ದೋಷವುಂಟಾಗುವುದಿಲ್ಲ. – ಕೌಟಿಲ್ಯ

Rashi

ಪಂಚಾಂಗ : ಸೋಮವಾರ, 13.11.2017

ಸೂರ್ಯ ಉದಯ ಬೆ.06.18 / ಸೂರ್ಯ ಅಸ್ತ ಸಂ.5.50
ಚಂದ್ರ ಉದಯ ರಾ.2.45 / ಚಂದ್ರ ಅಸ್ತ ಮ.2.29
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು
ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ : ದಶಮಿ (ಮ.12.25)
ನಕ್ಷತ್ರ: ಪೂರ್ವಫಲ್ಗುಣಿ (ಮ.11.51)
ಯೋಗ: ವೈಧೃತಿ (ರಾ.10.47) / ಕರಣ: ಭದ್ರೆ-ಭವ (ಮ.12.36-ರಾ.12.27)
ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ / ತೇದಿ: 28

ರಾಶಿ ಭವಿಷ್ಯ :

ಮೇಷ : ನಂಬಿಕಸ್ಥರಿಂದಲೇ ಮೋಸ ಹೋಗುವ ಸಾಧ್ಯತೆ
ವೃಷಭ : ಪ್ರತಿಭೆ ಅನಾವರಣಕ್ಕೆ ಸೂಕ್ತ ಸಮಯ
ಮಿಥುನ: ಇತಿಮಿತಿ ಅರಿತು ಹೆಜ್ಜೆ ಇಡಿ
ಕಟಕ : ಕೋಪ-ತಾಪಗಳಿಂದ ದೂರವಿರಿ
ಸಿಂಹ: ಬಂಧು-ಮಿತ್ರರಿಂದ ಆರ್ಥಿಕ ನೆರವು
ಕನ್ಯಾ: ಅನಗತ್ಯ ಖರ್ಚುಗಳಿಗೆ ಕಡಿವಾಣ ಅಗತ್ಯ
ತುಲಾ: ಹಿರಿಯರು ಆರೋಗ್ಯದ ಕಡೆ ಗಮನಹರಿಸಿ
ವೃಶ್ಚಿಕ : ಬಯಸಿದ ಕಾರ್ಯ ಸಾಧುವಾಗುವುದು
ಧನುಸ್ಸು: ಬಂಧುಗಳ ದಿಢೀರ್ ಆಗಮನದಿಂದ ಖರ್ಚು ಅಧಿಕ
ಮಕರ: ಕಷ್ಟಗಳ ಸಂಕೋಲೆಯಿಂದ ಬಿಡುಗಡೆ ಹೊಂದಲು ಹರಸಾಹಸ
ಕುಂಭ: ಅತಿಯಾದ ನಿರೀಕ್ಷೆಯಿಂದ ಮನಸ್ಸಿಗೆ ನೋವು
ಮೀನ: ಕಾಲಕ್ಕೆ ತಕ್ಕಂತೆ ಬದಲಾಗುವುದು ಅನಿವಾರ್ಯತೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin