ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-11-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸುಖವುಂಟಾಗುವುದಕ್ಕಾಗಿ ನೋವುಂಟುಮಾಡುವ ಮುಳ್ಳೊಂದನ್ನು ಮತ್ತೊಂದು ಮುಳ್ಳಿನಿಂದ ಹೇಗೋ ಹಾಗೆ ಬುದ್ಧಿವಂತನಾದವನು ಪ್ರಬಲವಾದ ಒಬ್ಬ ಶತ್ರುವನ್ನು ಪ್ರಬಲನಾದ ಮತ್ತೊಬ್ಬ ಶತ್ರುವಿನಿಂದ ನಿರ್ಮೂಲನ ಮಾಡಬೇಕು.-ಪಂಚತಂತ್ರ, ಲಬ್ಧಪ್ರಣಾಶ

Rashi

ಪಂಚಾಂಗ : ಸೋಮವಾರ, 14.11.2017

ಸೂರ್ಯ ಉದಯ ಬೆ.06.18 / ಸೂರ್ಯ ಅಸ್ತ ಸಂ.05.50
ಚಂದ್ರ ಅಸ್ತ ಮ.03.11 / ಚಂದ್ರ ಉದಯ ರಾ.03.35
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು
ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ : ಏಕಾದಶಿ (ಮ.12.36)
ನಕ್ಷತ್ರ: ಉತ್ತರಫಲ್ಗುಣಿ (ಮ.12.36) / ಯೋಗ: ವಿಷ್ಕಂಭ (ರಾ.09.54)
ಕರಣ: ಬಾಲವ-ಕೌಲವ (ಮ.12.36-ರಾ.12.50)
ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ / ತೇದಿ: 29

ಇಂದಿನ  ವಿಶೇಷ: ಉತ್ಪನ್ನ ಏಕಾದಶಿ

ರಾಶಿ ಭವಿಷ್ಯ :

ಮೇಷ : ಸಿನಿಮಾ ನಟ-ನಟಿಯರಿಗೆ, ಕಲಾವಿದ ರಿಗೆ ನೃತ್ಯ ಪಟುಗಳಿಗೆ ಲಾಭದಾಯಕ ದಿನ
ವೃಷಭ : ದಾಂಪತ್ಯ ಸುಖಮಯವಾಗಿರುವುದು ಮಿಥುನ: ಬಂಧುಗಳ ಸಹಾಯ ದೊರೆಯುವುದು
ಕಟಕ : ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಂಭವವಿರುತ್ತದೆ, ಪಾಲುಗಾರಿಕೆ ವ್ಯವಹಾರ ಬೇಡ
ಸಿಂಹ: ಸಹೋದರಿ ಮತ್ತು ಸಹೋದರರ ಸಹಾಯ ಸಿಗುತ್ತದೆ
ಕನ್ಯಾ: ಪ್ರಯತ್ನಿಸಿದ ಕಾರ್ಯ ಗಳಲ್ಲಿ ಜಯ ಸಿಗುತ್ತದೆ
ತುಲಾ: ವ್ಯಾಪಾರಿಗಳಿಗೆ ಲಾಭ ದಾಯಕ ದಿನ, ಸ್ಥಿರಾಸ್ತಿ ನಿಮ್ಮ ಕೈ ತಪ್ಪಿ ಹೋಗಬಹುದು
ವೃಶ್ಚಿಕ: ಸಾಧು-ಸಂತರು, ಅಪರಾಧದ ಸುಳಿಯಲ್ಲಿ ಸಿಲು ಕುವ ಸಾಧ್ಯತೆಗಳು ಹೆಚ್ಚಾಗಿವೆ
ಧನುಸ್ಸು: ಲೇಖಕರಿಗೆ, ವಿಮರ್ಶಕರಿಗೆ ಉತ್ತಮ ದಿನ
ಮಕರ: ಗರ್ಭಿಣಿ ಸ್ತ್ರೀಯರಿಗೆ ತೊಂದರೆಗಳು ಬರಲಿವೆ
ಕುಂಭ: ಪಿತ್ರಾರ್ಜಿತವಾದ ಆಸ್ತಿ ಲಭಿಸಲಿದೆ, ಕೆಲಸ-ಕಾರ್ಯಗಳು ಸುಗಮವಾಗಿ ನಡೆಯುತ್ತವೆ
ಮೀನ: ಆಕಸ್ಮಿಕ ಧನಲಾಭ, ನೂತನ ವ್ಯಾಪಾರ- ವ್ಯವಹಾರಗಳ ಆರಂಭಕ್ಕೆ ಸೂಕ್ತ ಸಮಯ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments