ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-11-2017)

ನಿತ್ಯ ನೀತಿ : ಮುಂಜಾನೆ ಎದ್ದು ತನಗೆ ಯಾವುದು ಒಳ್ಳೆಯದೆಂಬುದನ್ನು ಆಲೋಚಿಸಬೇಕು. ಆಯಾ ಕಾಲದಲ್ಲಿ ಧರ್ಮ, ಅರ್ಥ, ಕಾಮಗಳನ್ನು ಯಥಾಶಕ್ತಿ ಅನುಭವಿಸಬೇಕು. ಬಿಡಬಾರದು. -ಯಾಜ್ಞವಲ್ಕ್ಯ

Rashi

ಪಂಚಾಂಗ : ಬುಧವಾರ, 15.11.2017

ಸೂರ್ಯ ಉದಯ ಬೆ.06.19 / ಸೂರ್ಯ ಅಸ್ತ ಸಂ.05.50
ಚಂದ್ರ ಅಸ್ತ ಮ.03.52 / ಚಂದ್ರ ಉದಯ ರಾ.04.24
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು
ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ : ದ್ವಾದಶಿ (ಮ.01.11)
ನಕ್ಷತ್ರ: ಹಸ್ತ (ಮ.01.46) / ಯೋಗ: ಪ್ರೀತಿ (ರಾ.09.19)
ಕರಣ: ತೈತಿಲ-ಗರಜೆ (ಮ.01.11-ರಾ.01.37)
ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ / ತೇದಿ: 30

ಇಂದಿನ ವಿಶೇಷ: ಪ್ರದೋಷ ಶ್ರೀ ಧನ್ವಂತರಿ ಜಯಂತಿ

ರಾಶಿ ಭವಿಷ್ಯ :

ಮೇಷ : ಉದ್ಯೋಗ ಕಳೆದುಕೊಳ್ಳುವ ಸನ್ನಿವೇಶ ಬರಬಹುದು, ನೀಚ ಜನರ ಸಹವಾಸ ಮಾಡುವಿರಿ
ವೃಷಭ : ಜನ್ಮಸ್ಥಳ ಬಿಟ್ಟು ಪರ ಊರಿನಲ್ಲಿ ವಾಸಿ ಸುವ ಪರಿಸ್ಥಿತಿ ಬರಲಿದೆ, ಬಹಳ ಎಚ್ಚರದಿಂದಿರಿ
ಮಿಥುನ: ದೂರ ಪ್ರಯಾಣ ಮಾಡುವುದು ಸದ್ಯಕ್ಕೆ ಬೇಡ, ಸ್ನೇಹಿತರನ್ನು ಹೆಚ್ಚು ನಂಬದಿರಿ
ಕಟಕ : ಬಂಧು-ಮಿತ್ರರ ಅನಾ ರೋಗ್ಯದ ಕಾರಣ ಮಾನಸಿಕ ಹಿಂಸೆ ಅನುಭವಿಸುವಿರಿ
ಸಿಂಹ: ನಿಮ್ಮ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ, ಶುಭ ವಾರ್ತೆಯನ್ನು ಕೇಳುವಿರಿ
ಕನ್ಯಾ: ಹಳೆ ಮಿತ್ರರ ಭೇಟಿ ಯಿಂದ ಸಂತೋಷ ಸಿಗುತ್ತದೆ
ತುಲಾ: ಮಕ್ಕಳ ಬಗ್ಗೆ ಚಿಂತೆ, ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ವೃಶ್ಚಿಕ: ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ, ಸಂಗಾತಿಯ ಸಹಕಾರ ಸಿಗುತ್ತದೆ
ಧನುಸ್ಸು: ಭೂ ವ್ಯವಹಾರದಲ್ಲಿ ಲಾಭ ಕಾಣುವಿರಿ
ಮಕರ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು
ಕುಂಭ: ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ ಮೀನ: ಗೃಹದಲ್ಲಿ ಶುಭ ಸಮಾರಂಭಗಳು ನಡೆಯುತ್ತವೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments