ತಾತ್ಕಾಲಿಕ ಅಡಚಣೆಗಳಿಂದ ಭಾರತೀಯ ಆರ್ಥಿಕತೆ ಚೇತರಿಕೆ : ಅರುಣ್ ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Arun-Jaitly--0121

ಸಿಂಗಾಪುರ್, ನ.16-ತಾತ್ಕಾಲಿಕ ಅಡಚಣೆಗಳಿಂದ ಚೇತರಿಸಿಕೊಳ್ಳುತ್ತಿರುವ ಭಾರತೀಯ ಆರ್ಥಿಕತೆಯು ಈಗ ಮೇಲ್ಮುಖವಾಗಿ ಏರಲು ಆರಂಭಿಸಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.  ಸಿಂಗಪುರ್‍ನಲ್ಲಿ ಇಂದು ನಡೆದ ಮೋರ್ಗನ್ ಸ್ಟ್ಯಾನ್ಲಿ ವಾರ್ಷಿಕ ಸಮ್ಮೇಳನದಲ್ಲಿ ಭಾರತ : ರಚನಾತ್ಮಕ ಸುಧಾರಣೆಗಳು ಮತ್ತು ಬೆಳವಣಿಗೆ ಪಥ ಮುನ್ನಡೆ ಕುರಿತ ವಿಷಯದ ಬಗ್ಗೆ ಹೂಡಿಕೆದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭಾರತದಲ್ಲಿ ಇತ್ತೀಚೆಗೆ ವ್ಯಾಪಕ ರಚನಾತ್ಮಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಸರ್ಕಾರ ಕೈಗೊಂಡ ಕೆಲವು ಮಹತ್ವದ ಬದಲಾವಣೆಗಳಿಂದಾಗಿ ತಾತ್ಕಾಲಿಕ ಅಡಚಣೆಯಾಗಿತ್ತು, ಈಗ ಭಾರತೀಯ ಆರ್ಥಿಕತೆ ಚೇತರಿಸಿಕೊಂಡು ಮೇಲ್ಮುಖವಾಗಿ ಪ್ರಗತಿ ಪಥದಲ್ಲಿದೆ ಎಂದು ಜೇಟ್ಲಿ ಹೇಳಿದರು.

Facebook Comments

Sri Raghav

Admin