‘ರೇಪ್ ರಾಜಧಾನಿ’ ದೆಹಲಿಯಲ್ಲಿ ಗನ್ ತೋರಿಸಿ ಯುವತಿಯ ಗ್ಯಾಂಗ್ ರೇಪ್

ಈ ಸುದ್ದಿಯನ್ನು ಶೇರ್ ಮಾಡಿ

GangRape--01

ನವದೆಹಲಿ, ನ.17-ರಾಜಧಾನಿ ನವದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಗಳ ಸರಣಿ ಮುಂದುವರಿದಿದೆ. ರೋಹಿಣಿ ಪ್ರದೇಶದ ಯುವತಿಯೊಬ್ಬಳನ್ನು ಕ್ಯಾಬ್ ಚಾಲಕ ಮತ್ತವನ ಸ್ನೇಹಿತ ಕಾರಿನಲ್ಲಿ ಅಪಹರಿಸಿ ಗನ್ ತೋರಿಸಿ ಬೆದರಿಸಿ ಬೆಲೆಬಾಳುವ ವಸ್ತುಗಳನ್ನು ದೋಚಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.  ಈ ಸಂಬಂಧ ಹೌಝ್ ಖಾಸ್ ಪ್ರದೇಶದ ಅನ್ಸಾಲ್ ಪ್ಲಾಜಾ ಮತ್ತು ದೌಲಾ ಖಾನ್ ಮಧ್ಯೆ ಮಂಗಳವಾರ ಮಧ್ಯರಾತ್ರಿ ಈ ಕೃತ್ಯ ನಡೆದಿದೆ. 29 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ದುಷ್ಕರ್ಮಿಗಳ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

Facebook Comments

Sri Raghav

Admin