ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-11-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಎಲ್ಲಿ ಸಾಮೋಪಾಯದಿಂದ ಅಥವಾ ದಾನದಿಂದಲೂ ಕೆಲಸವನ್ನು ಸಾಧಿಸುವುದಕ್ಕಾಗುವುದಿಲ್ಲವೋ ಅಲ್ಲಿ ಭೇದೋಪಾಯವನ್ನು ಬಳಸಬೇಕು. ಏಕೆಂದರೆ ಅದು ವಶಮಾಡಿ ಕೆಲಸವನ್ನು ಸಾಧಿಸಿಕೊಡಬಲ್ಲದು. -ಪಂಚತಂತ್ರ, ಲಬ್ಧಪ್ರಣಾಶ

Rashi

ಪಂಚಾಂಗ : ಶನಿವಾರ, 18.11.2017

ಸೂರ್ಯ ಉದಯ ಬೆ.06.20 / ಸೂರ್ಯ ಅಸ್ತ ಸಂ.05.50
ಚಂದ್ರ ಅಸ್ತ ಸಂ.05.57 / ಚಂದ್ರ ಉದಯ ರಾ.06.02
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು
ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ : ಅಮಾವಾಸ್ಯೆ (ಸಾ.05.12)
ನಕ್ಷತ್ರ: ವಿಶಾಖ (ರಾ.07.24) / ಯೋಗ: ಶೋಭನ (ರಾ.09.16)
ಕರಣ: ನಾಗವನ್-ಕಿಂಸ್ತುಘ್ನ (ಸಾ.05.12-ನಾ.ಬೆ.06.11)
ಮಳೆ ನಕ್ಷತ್ರ: ವಿಶಾಖ / ಮಾಸ: ವೃಶ್ಚಿಕ / ತೇದಿ: 03

ಇಂದಿನ ವಿಶೇಷ : ಛಟ್ಟಿ ಅಮಾವಾಸ್ಯೆ

ರಾಶಿ ಭವಿಷ್ಯ :

ಮೇಷ : ಸ್ತ್ರೀಯರಿಂದ ನಿಮಗೆ ಅಗೌರವ ಪ್ರಾಪ್ತಿ ಯಾಗಬಹುದು, ಸಹೋದರಿಯರಿಂದ ಕಲಹ
ವೃಷಭ : ಪುಣ್ಯಸ್ಥಳಗಳಲ್ಲಿ ಸ್ನಾನ ಮಾಡುವಿರಿ ಮಿಥುನ: ಯಾವುದೇ ರೀತಿಯ ಸ್ಪರ್ಧೆಯನ್ನಾ ದರೂ ನೀವು ಎದುರಿಸುತ್ತೀರಿ, ವೃಥಾ ಅಲೆದಾಟ
ಕಟಕ : ಮೌನವಾಗಿರುವುದು ಉತ್ತಮ, ಸಾಲದ ಸುಳಿಯಿಂದ ಹೊರಬರುತ್ತೀರಿ
ಸಿಂಹ: ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ಪ್ರಾಪ್ತಿ
ಕನ್ಯಾ: ಆತುರ, ಅವಸರ ಪಡದೆ ತಾಳ್ಮೆಯಿಂದ ವ್ಯವಹರಿಸಿದಲ್ಲಿ ಎಲ್ಲಾ ಕಾರ್ಯಗಳು ನೆರವೇರುವುವು
ತುಲಾ: ದೂರದ ಬಂಧು ವಿನ ಆಗಮನದಿಂದ ಸಂತಸ ವಾಗುತ್ತದೆ, ಹೊಸ ಹುದ್ದೆ ಸಿಗಲಿದೆ
ವೃಶ್ಚಿಕ: ವಿದ್ಯಾರ್ಥಿಗಳು ಓದಿನಲ್ಲಿ ನಿರಾಸಕ್ತರಾಗುವರು, ನೈತಿಕ ಬಲ ಬರುವುದು
ಧನುಸ್ಸು: ವಿವಿಧ ಮೂಲಗಳಿಂದ ಹಣ ವ್ಯಯ ವಾಗುತ್ತದೆ, ಧರ್ಮವನ್ನು ನಿಷ್ಠೆಯಿಂದ ಪಾಲಿಸಿ
ಮಕರ: ವೈರಿಗಳು ನಿಮ್ಮ ಹತ್ತಿರ ಬರಲು ಹೆದರುತ್ತಾರೆ
ಕುಂಭ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮೀನ: ದೂರ ಪ್ರಯಾಣ ಮಾಡದಿರುವುದು ಸೂಕ್ತ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin