ಇರಾನ್ ವಿನಾಶಕಾರಿ ಭೂಕಂಪದಿಂದ 38,000 ಕೋಟಿ ರೂ. ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

Iran--02

ಟೆಹರಾನ್, ನ.18-ಇರಾನ್‍ನ ಉತ್ತರ ಭಾಗದಲ್ಲಿ ಕಳೆದ ವಾರ ಸಂಭವಿಸಿದ ವಿನಾಶಕಾರಿ ಭೂಕಂಪದಿಂದ ಐದು ಶತಕೋಟಿ ಯೂರೋಗಿಂತಲೂ(38,352 ಕೋಟಿ ರೂ.ಗಳು) ಹೆಚ್ಚು ನಷ್ಟ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಇರಾನ್-ಇರಾಕ್ ಗಡಿ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 7.3ರಷ್ಟು ತೀವ್ರತೆಯ ಭೂಕಂಪದಿಂದ 500ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಸಹಸ್ರಾರು ಜನರು ಗಾಯಗೊಂಡಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ.

Facebook Comments

Sri Raghav

Admin