ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-12-2017)

ನಿತ್ಯ ನೀತಿ : ವಿದ್ಯೆಯು ಲೋಕವೃತ್ತವನ್ನು ತಿಳಿಸುತ್ತದೆ. ಧನವನ್ನು ಸಂಪಾದಿಸಿಕೊಡುತ್ತದೆ. ಮನಸ್ಸಿಗೆ ಹರ್ಷವನ್ನುಂಟು ಮಾಡಿ ಗೌರವವನ್ನು ತಂದು ಕೊಡುತ್ತದೆ. ಹೃದ್ಯವಾದ ವಿದ್ಯೆ ಉತ್ತಮ ರಾಜನ ಸೇವೆಯಂತೆ ಇದೆಲ್ಲವನ್ನೂ ಕೊಡುತ್ತದೆ. -ಹರಿಹರ ಸುಭಾಷಿತ

Rashi

ಪಂಚಾಂಗ : ಭಾನುವಾರ 17.12.2017

ಸೂರ್ಯಉದಯ ಬೆ.6.35 / ಸೂರ್ಯ ಅಸ್ತ ಸಂ.5.57
ಚಂದ್ರ ಅಸ್ತ ಸಂ.05.23 / ಚಂದ್ರ ಉದಯ ನಾ.ಬೆ.06.25
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ
ಕೃಷ್ಣ ಪಕ್ಷ / ತಿಥಿ : ಚತುರ್ದಶಿ ಬೆ.09.30)
ನಕ್ಷತ್ರ: ಜ್ಯೇಷ್ಠಾ (ದಿನಪೂರ್ತಿ) / ಯೋಗ: ಶೂಲ (ರಾ.03.00)
ಕರಣ: ಶಕುನಿ-ಚತುಷ್ಪಾದ (ಬೆ.09.30-ರಾ.10.44)
ಮಳೆ ನಕ್ಷತ್ರ: ಜೇಷ್ಠಾ / ಮಾಸ: ಧನುಸ್ಸು / ತೇದಿ: 02

ರಾಶಿ ಭವಿಷ್ಯ :

ಮೇಷ : ಗುರು-ಹಿರಿಯರ ಸೇವೆ ಮಾಡುವಿರಿ
ವೃಷಭ : ಹಣ, ಆಸ್ತಿ, ಮನೆ ವಿಷಯಗಳಲ್ಲಿ ಮೋಸವಾಗುವ ಸಂದರ್ಭಗಳಿವೆ
ಮಿಥುನ: ಸತ್ಕಾರ್ಯಗಳನ್ನು ವಿಶೇಷ ಶ್ರಮ ವಹಿಸಿ ಮಾಡಬೇಕಾಗುತ್ತದೆ, ಮಕ್ಕಳಿಂದ ಸೌಖ್ಯವಿರುವುದು
ಕಟಕ : ಸಂಘ-ಸಂಸ್ಥೆಗಳಿಂದ ಗೌರವವಿರುವುದು
ಸಿಂಹ: ಕಲಹಗಳಿಂದ ಹಣ ಖರ್ಚಾಗುವುದು, ಬೆಡಗು ಮಾತಿಗೆ ಮರುಳಾಗಬೇಡಿ
ಕನ್ಯಾ: ಕುಟುಂಬದಲ್ಲಿ ಜಗಳ ಉಂಟಾಗಲಿದೆ, ಪತ್ನಿಗೆ ಅನಾರೋಗ್ಯ ಹೆಚ್ಚಾಗುವುದು
ತುಲಾ: ಕುಟುಂಬದಲ್ಲಿ ಪ್ರಧಾನ ಪಾತ್ರ ವಹಿಸುವಿರಿ, ಎಲ್ಲರ ಸೌಖ್ಯ ಬಯಸುವಿರಿ
ವೃಶ್ಚಿಕ: ಧರ್ಮ ಸೂಕ್ಷ್ಮ ಗಳನ್ನು ಗ್ರಹಿಸುವಿರಿ, ರಾಜ ಕಾರ್ಯ ಮಾಡುವಿರಿ
ಧನುಸ್ಸು: ಮಾವನ ಮೂಲಕ ಹಣ ಬರುವುದು
ಮಕರ: ವಿದೇಶದಿಂದ ಶುಭ ವಾರ್ತೆ ಕೇಳಿಬರ ಲಿದೆ, ಮಧುರವಾಗಿ ಮಾತನಾಡುವಿರಿ
ಕುಂಭ: ಒಂಟಿಯಾಗಿ ಪ್ರಯಾಣ ಮಾಡಬೇಡಿ
ಮೀನ: ನಿಮಗೆ ಆರೋಗ್ಯ ಸರಿಯಿರುವುದಿಲ್ಲ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin