ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-11-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಎಲ್ಲಾ ಪ್ರಾಣಿಗಳಿಗೂ ಆತ್ಮಸ್ವರೂಪರಾದ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಯಾರು ಭೇದವನ್ನೆಣಿಸುವುದಿಲ್ಲವೋ ಅವರು ಶಾಂತಿಯನ್ನು ಹೊಂದುತ್ತಾರೆ.– ಭಾಗವತ

Rashi

ಪಂಚಾಂಗ : ಮಂಗಳವಾರ , 28.11.2017

ಸೂರ್ಯ ಉದಯ ಬೆ.06.25 / ಸೂರ್ಯ ಅಸ್ತ ಸಂ.05.51
ಚಂದ್ರ ಉದಯ ಮ.01.43 / ಚಂದ್ರ ಅಸ್ತ ರಾ.01.59
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ : ನವಮಿ (ಬೆ.11.24)
ನಕ್ಷತ್ರ: ಪೂರ್ವಾಭಾದ್ರ (ಸಾ.05.21) / ಯೋಗ: ವಜ್ರ (ರಾ.12.39)
ಕರಣ: ಕೌಲವ-ತೈತಿಲ (ಬೆ.11.24-ರಾ.11.15)
ಮಳೆ ನಕ್ಷತ್ರ: ಅನೂರಾಧ / ಮಾಸ: ವೃಶ್ಚಿಕ / ತೇದಿ: 13

ರಾಶಿ ಭವಿಷ್ಯ :

ಮೇಷ : ಜಾದೂ ನೋಡುವುದರಲ್ಲಿ ಆಸಕ್ತಿ ಇರುವುದು
ವೃಷಭ : ಮೇಲ್ನೋಟಕ್ಕೆ ನಿಮಗೆ ಯಾವುದೂ ಕಡಿಮೆ ಇಲ್ಲ, ಆದರೂ ಸಹ ಹೇಳಲಾಗದ ಕೊರತೆ ಇರುವುದು
ಮಿಥುನ: ಕೆಲವರು ನಿಮ್ಮನ್ನು ಹೃದಯಹೀನರಾಗಿ ಮಾಡುವರು, ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ
ಕಟಕ : ಕುಟುಂಬದವರಿಗೆ ಇಲ್ಲಸಲ್ಲದ್ದು ಹೇಳಿ ನೆಮ್ಮದಿ ಕೆಡಿಸುವ ಪ್ರಯತ್ನ ಮಾಡುವರು
ಸಿಂಹ: ಮಾಡುವ ಕೆಲಸಗಳಲ್ಲಿ ವಿಶೇಷ ಪಾಂಡಿತ್ಯವಿರುವುದು.
ಕನ್ಯಾ: ಕೆಲವರು ತಾವೇ ಬುದ್ಧಿವಂತರೆಂದು ತಿಳಿದು ನಿಮ್ಮನ್ನು ಕುಟುಕುವರು
ತುಲಾ: ಮಕ್ಕಳ ಬಗ್ಗೆ ಎಚ್ಚರ ವಹಿಸಿ, ಅವರ ಕಡೆ ಹೆಚ್ಚು ಗಮನ ಕೊಟ್ಟರೆ ಉತ್ತಮ
ವೃಶ್ಚಿಕ: ನಿಮ್ಮ ಏಳಿಗೆ ಸಹಿಸ ದವರು ದಾರಿ ತಪ್ಪಿಸುವ ಪ್ರಯತ್ನ ಮಾಡುವರು
ಧನುಸ್ಸು: ವಿಶೇಷ ಸಮಾರಂಭಗಳಲ್ಲಿ ಭಾಗವಹಿಸುವಿರಿ
ಮಕರ: ಹೆಚ್ಚು ದೂರ ಪ್ರಯಾಣ ಮಾಡದಿರಿ
ಕುಂಭ: ಹೆತ್ತ ತಂದೆ-ತಾಯಿಗಳ ಬಗ್ಗೆ ಗೌರವವಿರಲಿ
ಮೀನ: ಬಂಧು-ಮಿತ್ರರಿಂದ ಸಂಕಟ ಎದುರಾಗು ವುದು, ಹಿರಿಯರೊಂದಿಗೆ ಸಂಯಮದಿಂದ ವರ್ತಿಸಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin