ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-11-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯ ಜನ್ಮ, ಮೋಕ್ಷೇಚ್ಛೆ, ಮಹಾಜನರ ಸಹವಾಸ- ಇವು ಮೂರು ದುರ್ಲಭ. ದೈವಾನುಗ್ರಹದಿಂದಲೇ ಇವು ದೊರೆಯುತ್ತವೆ.  -ಭಾಗವತ

Rashi

ಪಂಚಾಂಗ : ಬುಧವಾರ 29.11.2017

ಸೂರ್ಯ ಉದಯ ಬೆ.6.25 / ಸೂರ್ಯ ಅಸ್ತ ಸಂ.05.51
ಚಂದ್ರ ಉದಯ ಮ.2.27 / ಚಂದ್ರ ಅಸ್ತ ರಾ.2.52
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ : ದಶಮಿ (ಬೆ.10.52)
ನಕ್ಷತ್ರ: ಉತ್ತರಾಭಾದ್ರ (ಸಾ.5.12) / ಯೋಗ: ಸಿದ್ಧಿ (ರಾ.10.37)
ಕರಣ: ಗರಜೆ-ವಣಿಜ್ (ಬೆ.10.52-ರಾ.10.15)
ಮಳೆ ನಕ್ಷತ್ರ: ಅನೂರಾಧ / ಮಾಸ: ವೃಶ್ಚಿಕ / ತೇದಿ: 14

ನಾಳಿನ ವಿಶೇಷ ; ಗೀತಾ ಜಯಂತಿ

ರಾಶಿ ಭವಿಷ್ಯ :

ಮೇಷ : ತೀರ್ಥಯಾತ್ರೆ ಮಾಡುವಿರಿ, ನೂತನ ವಾಹನ ಖರೀದಿಯೋಗವಿದೆ, ದೂರ ಪ್ರಯಾಣ
ವೃಷಭ : ಹಿಂದೆ ಇದ್ದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ, ಸ್ವಲ್ಪ ಎಚ್ಚರಕೆ ವಹಿಸಿ
ಮಿಥುನ: ಯಾವುದೇ ಅಡೆ-ತಡೆಯಿಲ್ಲದೆ ಪ್ರಗತಿ ಸಾಧಿಸುವಿರಿ, ಮಕ್ಕಳ ಸಾಧನೆಯನ್ನು ಮೆಚ್ಚಿಕೊಳ್ಳಿ
ಕಟಕ : ಗಣ್ಯ ವ್ಯಕ್ತಿಗಳ ಪರಿಚಯದಿಂದ ಘನತೆ, ಗೌರವ, ಪ್ರತಿಷ್ಠೆ ಹೆಚ್ಚಾಗಲಿದೆ
ಸಿಂಹ: ಆತ್ಮೀಯರಂತೆ ನಟಿಸು ವವರ ಬಗ್ಗೆ ಎಚ್ಚರ ವಹಿಸಿ
ಕನ್ಯಾ: ಸರ್ಕಾರಿ ನೌಕರರಿಗೆ ಅಧಿಕಾರಿಗಳಿಂದ ಭಯವಿದೆ ತುಲಾ: ಆಗಾಗ್ಗೆ ಕಲಹಗಳನ್ನು ಎದುರಿಸಬೇಕಾಗುತ್ತದೆ
ವೃಶ್ಚಿಕ : ಹೆಂಡತಿ-ಮಕ್ಕಳಿಂದ ಸುಖ ಇರುವುದಿಲ್ಲ, ಕಾಲೆಳೆಯುವ ಜನ ಹೆಚ್ಚಾಗಿರುತ್ತಾರೆ
ಧನುಸ್ಸು: ದೊಡ್ಡ ಯೋಜನೆ ಹಮ್ಮಿಕೊಳ್ಳುವ ಮೊದಲು ಕೊಂಚ ಯೋಚಿಸುವುದು ಸೂಕ್ತ
ಮಕರ: ಸ್ವತ್ತುಗಳ ವಿಚಾರ ಮುಂದೂಡುವುದು ಉತ್ತಮ
ಕುಂಭ: ಅಚ್ಚರಿಯ ಸಾಧನೆ ಮಾಡಲಿದ್ದೀರಿ
ಮೀನ: ನಾನಾ ವಸ್ತುಗಳ ಖರೀದಿಗೆ ಧನವ್ಯಯವಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments