ಅನೈತಿಕ ಸಂಬಂಧದಿಂದ ರೊಚ್ಚಿಗೆದ್ದು ಪತ್ನಿ ಸೇರಿ ಮೂವರನ್ನು ಗುಂಡಿಟ್ಟು ಕೊಂದ ಯೋಧ..!

ಈ ಸುದ್ದಿಯನ್ನು ಶೇರ್ ಮಾಡಿ

CISF--01
ಜಮ್ಮು, ನ.30-ಅನೈತಿಕ ಸಂಬಂಧದಿಂದ ಕುಪಿತನಾದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಯೋಧನೊಬ್ಬ ತನ್ನ ಪತ್ನಿ, ಸಹದ್ಯೋಗಿ ಸೈನಿಕ ಮತ್ತು ಆತನ ಮಡದಿಯನ್ನು ಗುಂಡಿಟ್ಟು ಕೊಂದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್‍ವಾರ್ ಜಿಲ್ಲೆಯಲ್ಲಿ ನಡೆದಿದೆ. ತನ್ನ ಸರ್ವಿಸ್ ರೈಫಲ್‍ನಿಂದ ಮೂವರನ್ನು ಹತ್ಯೆ ಮಾಡಿದ ಯೋಧನನ್ನು ಬಂಧಿಸಲಾಗಿದೆ. ಈ ಘಟನೆಯಿಂದ ಎರಡೂ ಕುಟುಂಬಗಳ ನಾಲ್ಕು ಮಕ್ಕಳು ಅನಾಥವಾಗಿವೆ.

Facebook Comments

Sri Raghav

Admin