ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-11-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸೂರ್ಯನು ಮುಳುಗುತ್ತಿರುವಾಗ ಸಂಜೆ ಬಂದ ಅತಿಥಿಯನ್ನು ಮನೆಯಲ್ಲಿಯೇ ಇರಿಸಿ ಕೊಳ್ಳಬೇಕು. ಊಟದ ವೇಳೆಯಲ್ಲಾಗಲೀ, ಅವೇಳೆಯಲ್ಲಾಗಲೀ ಬಂದ ಅತಿಥಿಯು ಊಟ ಮಾಡದೆ ಮಲಗಬಾರದು. -ಮನುಸ್ಮೃತಿ

Rashi

ಪಂಚಾಂಗ : ಗುರುವಾರ 30.11.2017

ಸೂರ್ಯ ಉದಯ ಬೆ.6.26 / ಸೂರ್ಯ ಅಸ್ತ ಸಂ.05.51
ಚಂದ್ರ ಉದಯ ಮ.3.12 / ಚಂದ್ರ ಅಸ್ತ ರಾ.3.48
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ : ಏಕಾದಶಿ (ಬೆ.09.26)
ನಕ್ಷತ್ರ: ರೇವತಿ (ಸಾ.04.13) / ಯೋಗ: ವ್ಯತೀಪಾತ (ರಾ.07.55)
ಕರಣ: ಭದ್ರೆ-ಭವ (ಬೆ.09.26-ರಾ.08.25)
ಮಳೆ ನಕ್ಷತ್ರ: ಅನೂರಾಧ / ಮಾಸ: ವೃಶ್ಚಿಕ / ತೇದಿ: 15

ನಾಳಿನ ವಿಶೇಷ: ಮೋಕ್ಷ ಏಕಾದಶಿ, ಮೌನ ಏಕಾದಶಿ, ನಂಜನಗೂಡು ಶ್ರೀಕಂಠೇಶ್ವರ ಮುಡಿ ಉತ್ಸವ

ರಾಶಿ ಭವಿಷ್ಯ :

ಮೇಷ : ಸದಾ ಏನಾದರೊಂದು ಕೆಲಸದಲ್ಲಿ ನಿರತರಾಗಿರುವಿರಿ, ಅತಿಥಿ ಸತ್ಕಾರ ಮಾಡುವಿರಿ
ವೃಷಭ : ಎಂತಹ ಕಠಿಣವಾದ ಕೆಲಸ ಬಂದರೂ ಚತುರತೆಯಿಂದ ಕಾರ್ಯಗಳನ್ನು ಮುಗಿಸುವಿರಿ
ಮಿಥುನ: ಸಣ್ಣ ಕೆಲಸವಾದರೂ ಇತರರ ಸಹಾಯ ಬೇಡುವ ಸಂದರ್ಭ ಎದುರಾಗಲಿದೆ
ಕಟಕ : ಶತ್ರುಗಳ ಸಂಖ್ಯೆ ಹೆಚ್ಚಾಗಿರುವುದು, ಆಕಸ್ಮಿಕ ಅನಾರೋಗ್ಯ ಕಂಡುಬರುವುದು
ಸಿಂಹ: ಬುದ್ಧಿ ಮಂಕಾಗು ವುದು, ಹಣದ ತೊಂದರೆ ಹೆಚ್ಚಾಗಿ ಕಾಡಲಿದೆ
ಕನ್ಯಾ: ಸ್ವಲ್ಪ ಹೆಚ್ಚಾದ ಕೋಪ ವಿರುವುದು, ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ
ತುಲಾ: ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಿರಿ, ಶುಭ ಕಾರ್ಯ ಮಾಡುವಿರಿ
ವೃಶ್ಚಿಕ: ಶತ್ರುಗಳ ಬಗ್ಗೆ ದಯಾಹೀನರಾಗುವಿರಿ
ಧನುಸ್ಸು: ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ
ಮಕರ: ಸಾಹಸ ಕಾರ್ಯಗಳಿಂದ ಸಂತೋಷವಾಗಲಿದೆ
ಕುಂಭ: ತೀರ್ಥಯಾತ್ರೆ ಮಾಡುವ ಯೋಗವಿರುವುದು
ಮೀನ: ನಿಮ್ಮ ಇಷ್ಟ ಜನಗಳಿಗೆ ಸಹಾಯ ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin