ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವಿದ್ಯೆ ಇಲ್ಲದವನೇ ಕುರುಡ. ಯಾಚಕರಿಗೆ ಏನನ್ನೂ ಕೊಡದವನೇ ದುಷ್ಟ. ಕೀರ್ತಿಯನ್ನು ಗಳಿಸದವನು ಮೃತನೇ ಸರಿ. ಧರ್ಮದಲ್ಲಿ ಯಾರಿಗೆ ಆಸಕ್ತಿ ಇಲ್ಲವೋ ಅವನು ಶೋಚನೀಯ. -ಚತುರ್ವರ್ಗ ಸಂಗ್ರಹ

Rashi

ಪಂಚಾಂಗ : ಶುಕ್ರವಾರ 01.12.2017

ಸೂರ್ಯೋದಯ ಬೆ.06.26 / ಸೂರ್ಯ ಅಸ್ತ ಸಂ.05.51
ಚಂದ್ರ ಅಸ್ತ ರಾ.04.47 / ಚಂದ್ರ ಉದಯ ಸಂ.04.00
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ : ದ್ವಾದ-ತ್ರಯೊ (ಬೆ.7.13-ರಾ.4.20)
ನಕ್ಷತ್ರ: ಅಶ್ವಿನಿ (ಮ.2.28) / ಯೋಗ: ವರೀಯಾನ್ (ಸಾ. 4.38)
ಕರಣ: ಬಾಲವ -ಕೌಲವ-ತೈತಿಲ (ಬೆ.7.13-ಸಾ.5.51-ರ 4.20)
ಮಳೆ ನಕ್ಷತ್ರ: ವಿಶಾಖ / ಮಾಸ: ವೃಶ್ಚಿಕ / ತೇದಿ: 16

ಇಂದಿನ ವಿಶೇಷ: ಅಖಂಡ ದ್ವಾದಶಿ, ಪ್ರದೋಷ ಹನುಮದ್ ವ್ರತಂ, ಭರಣಿ ದೀಪಂ

ರಾಶಿ ಭವಿಷ್ಯ :

ಮೇಷ: ಸಂಗಾತಿಯೊಂದಿಗೆ ಚರ್ಚಿಸಿ ಸಮಸ್ಯೆ ಸರಿಪಡಿಸಿಕೊಳ್ಳಿ
ವೃಷಭ: ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಅನುಕೂಲಕರ ದಿನ.
ಮಿಥುನ: ಹಣ ಹೂಡಿಕೆಗೆ ಸಮಯ ಅಷ್ಟೇನೂ ಉತ್ತಮವಾಗಿಲ್ಲ.
ಕರ್ಕಾಟಕ: ಉತ್ತಮ ತಂತ್ರಗಾರಿಕೆ-ಆರೋಗ್ಯಕರ ಚರ್ಚೆ ಎಲ್ಲವನ್ನೂ ಪರಿಹರಿಸಲಿದೆ.
ಸಿಂಹ: ಬಡ್ತಿ ಹಾಗೂ ಸಂಬಳ ಏರಿಕೆಯಾಗಲಿದೆ.
ಕನ್ಯಾ: ಹಿತಶತ್ರುಗಳ ಕೈ ಮೇಲಾಗಿ ಕಷ್ಟಕ್ಕೀಡಾಗುವ ಸಂಭವ.
ತುಲಾ: ಸ್ವತ್ತಿನಲ್ಲಿ ಹೂಡಿಕೆ ಮಾಡುವಾಗ ಹಿರಿಯರ ಸಲಹೆ ನೆರವಾಗಲಿದೆ.
ವೃಶ್ಚಿಕ: ಹಣದ ವಹಿವಾಟಿನಲ್ಲಿ ಗಡಿಬಿಡಿ ಬೇಡ
ಧನಸ್ಸು: ಆಹಾರದ ಮೇಲೆ ವಿಶೇಷ ಗಮನವಿರಲಿ.
ಮಕರ: ಸಣ್ಣ ಉದ್ಯಮದಿಂದಲೂ ಉತ್ತಮ ಲಾಭ ಪಡೆಯುತ್ತೀರಿ.
ಕುಂಭ: ಕೆಲಸದ ನಿಮಿತ್ತ ಪ್ರವಾಸ ಸಾಧ್ಯತೆ
ಮೀನ: ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ, ನಿವಾರಣೆಯಾಗಲಿವೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin