ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದಿನವೂ ಕ್ರಮವಾಗಿ ತನ್ನ ಸಹಾಯ ಕ್ಕಾಗಿ ಧರ್ಮವನ್ನು ಗಳಿಸಬೇಕು. ಧರ್ಮದಿಂದ ಕಷ್ಟಕರವಾದ ಪಾಪಗಳನ್ನೂ ಕಳೆದುಕೊಳ್ಳುತ್ತಾನೆ. -ಮನುಸ್ಮೃತಿ

Rashi

ಪಂಚಾಂಗ : ಶನಿವಾರ 02.12.2017

ಸೂರ್ಯ ಉದಯ ಬೆ.6.27 / ಸೂರ್ಯ ಅಸ್ತ ಸಂ.05.52
ಚಂದ್ರ ಉದಯ ಸಂ.04.52 / ಚಂದ್ರ ಅಸ್ತ ರಾ.05.49
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ : ಚತುರ್ದಶಿ (ರಾ.12.58)
ನಕ್ಷತ್ರ: ಭರಣಿ (ಮ.12.07) / ಯೋಗ: ಪರಿಘ (ಮ.12.52)
ಕರಣ: ಗರಜೆ-ವಣಿಜ್ (ಮ.02.42-ರಾ.12.58)
ಮಳೆ ನಕ್ಷತ್ರ: ಜೇಷ್ಠಾ (ಪ್ರ.ರಾ.11.59) / ಮಾಸ: ವೃಶ್ಚಿಕ / ತೇದಿ: 17

ಇಂದಿನ ವಿಶೇಷ: ಕೃತ್ತಿಕಾ ದೀಪಂ, ಶಿವ ದೀಪೋತ್ಸವ

ರಾಶಿ ಭವಿಷ್ಯ :

ಮೇಷ : ಯಾವ ರೀತಿಯ ಜನರಲ್ಲಿಯಾದರೂ ಬೆರೆಯುವಿರಿ, ಸೋದರರು ಕಷ್ಟಗಳನ್ನು ಎದುರಿಸುವರು
ವೃಷಭ : ಬಂಧು-ಮಿತ್ರರಿಂದ ಅಪವಾದಗಳನ್ನು ಎದುರಿಸಬೇಕಾಗುತ್ತದೆ, ಹೆಚ್ಚು ಜಾಗ್ರತೆ ವಹಿಸಿ
ಮಿಥುನ: ಪುಷ್ಪ ಗಂಧಾದಿಗಳ ಬಳಕೆ ಮಾಡುವಿರಿ
ಕಟಕ : ಪಿತೃ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡುವಿರಿ, ವಾಹನ ಖರೀದಿ ಯೋಗವಿದೆ
ಸಿಂಹ: ಬಂಧು-ಮಿತ್ರರಿಗೆ ಸಹಾಯ ಮಾಡುವ ಸಂದರ್ಭಗಳು ಬರುವುವು
ಕನ್ಯಾ: ಶತ್ರುಗಳನ್ನು ಗೆಲ್ಲುವ ಪ್ರಯತ್ನ ಮಾಡದಿರುವುದೇ ಲೇಸು
ತುಲಾ: ಕುಟುಂಬದಲ್ಲಿ ಕೆಲವರ ವಿರೋಧಗಳನ್ನು ಎದುರಿಸಬೇಕಾಗುತ್ತದೆ
ವೃಶ್ಚಿಕ: ಬುದ್ಧಿವಂತಿಕೆ ಪ್ರದರ್ಶಿಸುವ ಅವಕಾಶಗಳು ಎದುರಾಗಲಿವೆ
ಧನುಸ್ಸು: ಸ್ವಲ್ಪ ಮಟ್ಟಿಗೆ ಕೋಪ ಪ್ರದರ್ಶಿಸುವಿರಿ
ಮಕರ: ಮಕ್ಕಳಿಗಾಗಿ ಹೆಚ್ಚು ಚಿಂತೆ ಮಾಡುವಿರಿ
ಕುಂಭ: ಕೆಲಸಕ್ಕೆ ಬಾರದ ಆಲೋಚನೆಗಳು ಎಡಬಿಡದೆ ಕಾಡಲಿವೆ, ಕಣ್ಣಿನ ತೊಂದರೆ ಉಂಟಾಗಲಿದೆ
ಮೀನ: ತಂದೆ, ತಾಯಿ ಹಾಗೂ ವೃದ್ಧರಲ್ಲಿ ಭಕ್ತಿ ಇರಲಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin