ಗುಜರಾತ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಏಕೆ ತಾರತಮ್ಯ : ಮೋದಿಗೆ ರಾಹುಲ್ 4ನೇ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

Modi-vs-Rahul--01

ನವದೆಹಲಿ, ಡಿ.2-ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿ, ಬಿಜೆಪಿ ಆಡಳಿತ ಇರುವ ಗುಜರಾತ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅತ್ಯಂತ ಕಡಿಮೆ ಸರ್ಕಾರ ಅನುದಾನ ನೀಡಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಟ್ವೀಟರ್‍ನಲ್ಲಿ ದಿನಕ್ಕೊಂದು ಪ್ರಶ್ನೆ ಸರಣಿಯಲ್ಲಿ ಮೋದಿ ಸರ್ಕಾರಕ್ಕೆ ನಾಲ್ಕನೇ ಪ್ರಶ್ನೆಯನ್ನು ಎಸೆದಿರುವ ರಾಹುಲ್. ಗುಜರಾತ್ ಸರ್ಕಾರಿ ಶಿಕ್ಷಣಕ್ಕೆ ವೆಚ್ಚ ಮಾಡುವಲ್ಲಿ 36ನೇ ಸ್ಥಾನದಲ್ಲಿದೆ. ಈ ರಾಜ್ಯದ ಯುವ ಜನತೆ ಮಾಡಿರುವ ಅಪರಾಧವಾದರೂ ಏನು ಎಂದು ಉತ್ತರ ಬಯಸಿದ್ದಾರೆ.

Facebook Comments

Sri Raghav

Admin