ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕವಿಗಳು ಆಶ್ರಯಿಸಿದುದರಿಂದ ರಾಜರುಗಳು ಪ್ರಖ್ಯಾತರಾದರು. ರಾಜನನ್ನಾಶ್ರಯಿಸುವುದರಿಂದ ಕವಿಗಳು ಪ್ರಸಿದ್ಧಿಯನ್ನು ಪಡೆದರು. ರಾಜನಿಗೆ ಸಮನಾದ ಉಪಕಾರಿ ಕವಿಗೆ ಮತ್ತೊಬ್ಬನಿಲ್ಲ. ಕವಿಗೆ ಸಮಾನವಾಗಿ ರಾಜನಿಗೆ ಸಹಾಯ ಮಾಡುವ ಮತ್ತೊಬ್ಬನು ಇಲ್ಲ. – ಸುಭಾಷಿತಸುಧಾನಿಧಿ

Rashi

ಪಂಚಾಂಗ : ಸೋಮವಾರ, 04.12.2017

ಸೂರ್ಯ ಉದಯ ಬೆ.06.28 / ಸೂರ್ಯ ಅಸ್ತ ಸಂ.05.52
ಚಂದ್ರ ಅಸ್ತ ಬೆ.06.53 / ಚಂದ್ರ ಉದಯ ರಾ.06.48
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ : ಪ್ರತಿಪತ್ (ರಾ.05.30)
ನಕ್ಷತ್ರ: ಮೃಗಶಿರಾ (ರಾ.03.20) / ಯೋಗ: ಸಾಧ್ಯ (ಸಾ.12.07)
ಕರಣ: ಬಾಲವ-ಕೌಲವ-ತೈತಿಲ (ಬೆ.07.23-ಸಾ.05.30-ರಾ.03.37)
ಮಳೆ ನಕ್ಷತ್ರ: ಜೇಷ್ಠಾ / ಮಾಸ: ವೃಶ್ಚಿಕ / ತೇದಿ: 19

ರಾಶಿ ಭವಿಷ್ಯ :

ಮೇಷ : ತೀರ್ಥಯಾತ್ರೆ ಮಾಡುವ ಪ್ರಯತ್ನ ಗಳು ನಡೆಯುತ್ತವೆ, ಮಿತ ಭಾಷಿಯಾಗುವಿರಿ
ವೃಷಭ : ಬಂಧು-ಮಿತ್ರರ ಅಭಿಮಾನಿಗಳಾಗುವಿರಿ
ಮಿಥುನ: ಕುಟುಂಬ ವರ್ಗದವರಿಂದ ಹಣ ಬರುವುದು
ಕಟಕ : ಗೌರವ, ಸುಖವು ದೊರೆಯುವುದು
ಸಿಂಹ: ಶತ್ರುಗಳ ಬಗ್ಗೆ ಕೊಂಚ ಎಚ್ಚರದಿಂದಿರಿ
ಕನ್ಯಾ: ಯಾವಾಗಲೂ ಭಯ ಭೀತಿಯಿಂದ ಕೂಡಿರುವಿರಿ
ತುಲಾ: ವಿರೋಧಗಳ ಮಧ್ಯದಲ್ಲೇ ಕೆಲಸ-ಕಾರ್ಯ ಗಳನ್ನು ಮಾಡಬೇಕಾಗುತ್ತದೆ
ವೃಶ್ಚಿಕ: ಬಂಧು-ಮಿತ್ರರಲ್ಲಿ ವಿಶ್ವಾಸವಿದ್ದರೂ ಸ್ವಲ್ಪ ಮಟ್ಟಿನ ತೊಂದರೆಗಳು ಎದುರಾಗುವುವು
ಧನುಸ್ಸು: ದೇವತಾ ಕಾರ್ಯ ಗಳನ್ನು ಆಸಕ್ತಿಯಿಂದ ಮಾಡುವಿರಿ
ಮಕರ: ಮಾತಿನಲ್ಲಿ ಚತುರತೆ ಇರುವುದು, ಉನ್ನತ ಆಸೆ-ಆಕಾಂಕ್ಷೆಗಳು ಈಡೇರುವುವು
ಕುಂಭ: ಹೆಂಡತಿ ಮನೆಯವರು ಹಣದ ಸಹಾಯ ಮಾಡುವರು, ಕೋಪ ಹೆಚ್ಚಾಗಿರುವುದು
ಮೀನ: ಪಿತೃ ಆಸ್ತಿ ಬರುವ ಸನ್ನಿವೇಶಗಳಿವೆ, ಅನೇಕ ಕಾರ್ಯಗಳಲ್ಲಿ ಹಿನ್ನಡೆಯಾಗುವುದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin