ಮೋದಿಗೆ 6ನೇ ಪ್ರಶ್ನೆ ಕೇಳಿದ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Modi-vs-Rahul--02

ನವದೆಹಲಿ,ಡಿ.4-ಕಾಂಗ್ರೆಸ್‍ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏಳನೇ ವೇತನ ಆಯೋಗ ಮತ್ತು ಅದರ ಅನುಷ್ಠಾನ ಕುರಿತಾಗಿ ತಮ್ಮ ಆರನೇ ಪ್ರಶ್ನೆಯನ್ನು ಕೇಳಿದ್ದಾರೆ. 7ನೇ ವೇತನ ಆಯೋಗದ ಶಿಫಾರಸಿನಲ್ಲಿ ತಿಂಗಳ ಕನಿಷ್ಠ ವೇತನವನ್ನು 18,000 ರೂ.ಗೆ ನಿಗದಿಸಲಾಗಿದೆ. ಹಾಗಿದ್ದರೂ ಗುತ್ತಿಗೆ ಕೆಲಸಗಾರರಿಗೆ ಅನುಕ್ರಮವಾಗಿ 5,500 ರೂ. ಮತ್ತು 10,000 ರೂ. ವೇತನ ಮಾತ್ರವೇ ಏಕೆ ಸಿಗುತ್ತಿದೆ ? ಎಂದು ಟ್ವಿಟ್‍ನಲ್ಲಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕ ತನ್ನ ಟ್ವೀಟ್‍ಜತೆಗೆ ಹಿರಿಯ ಮಹಿಳೆಯೊಬ್ಬರ ವಿಡಿಯೋ ಹಾಕಿದ್ದು ಅದರಲ್ಲಾಕೆ ಶಿಕ್ಷಕರಿಗೆ ಕಡಿಮೆ ಸಂಬಳ ಇರುವ ಬಗ್ಗೆ ಮಾತನಾಡಿದ್ದಾರೆ.

Facebook Comments

Sri Raghav

Admin