ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಎಲ್ಲಿ ಗಾಳಿಯ ಸಂಚಾರವೂ ಇಲ್ಲವೋ, ಸೂರ್ಯನ ಕಿರಣಗಳೂ ಪ್ರವೇಶಿಸುವುದಿಲ್ಲವೋ, ಅಲ್ಲಿಯೂ ಸಹ ಬುದ್ಧಿವಂತರ ಬುದ್ಧಿಯು ಯಾವಾಗಲೂ ಬೇಗ ಪ್ರವೇಶ ಮಾಡುತ್ತದೆ.  -ಪಂಚತಂತ್ರ, ಅಪರೀಕ್ಷಿತಕಾರಕ

Rashi

ಪಂಚಾಂಗ : ಮಂಗಳವಾರ 05.12.2017

ಸೂರ್ಯ ಉದಯ ಬೆ.06.28 / ಸೂರ್ಯ ಅಸ್ತ ಸಂ.05.52
ಚಂದ್ರ ಅಸ್ತ ಬೆ.07.58 / ಚಂದ್ರ ಉದಯ ರಾ.07.51
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ : ದ್ವಿತೀಯಾ (ಮ.01.47)
ನಕ್ಷತ್ರ: ಆರಿದ್ರಾ (ರಾ.12.28) / ಯೋಗ: ಶುಭ (ರಾ.07.54)
ಕರಣ: ಗರಜೆ-ವಣಿಜ್ (ಮ.01.47-ರಾ.12.00)
ಮಳೆ ನಕ್ಷತ್ರ: ಜೇಷ್ಠಾ / ಮಾಸ: ವೃಶ್ಚಿಕ / ತೇದಿ: 20

ಇಂದಿನ ವಿಶೇಷ: ಸಾಯನ ವೈಧೃತಿ ರಾ.3.34

ರಾಶಿ ಭವಿಷ್ಯ :

ಮೇಷ : ಆರೋಗ್ಯದಲ್ಲಿ ವ್ಯತ್ಯಾಸವಾಗುವುದು
ವೃಷಭ : ಶ್ರಮ ವಹಿಸಿ ಮಾಡುವ ಕೆಲಸ- ಕಾರ್ಯ ಗಳಲ್ಲಿ ಫಲವಿದೆ, ಧರ್ಮ, ನೀತಿ ಬಿಡುವುದಿಲ್ಲ
ಮಿಥುನ: ಸ್ತ್ರೀ ಮೂಲಕ ಕಲಹಗಳು ಬರುವುವು ಜಾಗ್ರತೆಯಿರಲಿ, ಕಲೆಗಳಲ್ಲಿ ಅಭಿರುಚಿ ಇರುವುದು
ಕಟಕ : ಇತರರಿಗೆ ಸಂತೋಷವನ್ನುಂಟು ಮಾಡಿದರೆ ಶುಭವಾಗುವುದು
ಸಿಂಹ: ಶುಭ ಕಾರ್ಯ ಮಾಡಲು ಪ್ರಯತ್ನಿಸುವಿರಿ
ಕನ್ಯಾ: ಆಸ್ತಿ, ಹಣದ ವಿಷಯ ದಲ್ಲಿ ಮೋಸವಾಗುವ ಸಂದರ್ಭಗಳು ಎದುರಾಗುವುವು
ತುಲಾ: ಹೊರಗಿನ ಸ್ತ್ರೀಯ ರಿಂದ ದುಃಖ ಅನುಭವಿಸುವಿರಿ
ವೃಶ್ಚಿಕ: ದುಃಖ ದೂರವಾಗಿ ಸಂತಸ ಉಂಟಾಗಲಿದೆ
ಧನುಸ್ಸು: ಶತ್ರುಗಳೆಲ್ಲರೂ ದೂರ ಸರಿಯುವರು
ಮಕರ: ಜಾಗ್ರತೆಯಿಂದ ಕೆಲಸಗಳನ್ನು ನಿಭಾಯಿಸಿ
ಕುಂಭ: ಕುಟುಂಬದಲ್ಲಿ ಶತ್ರುಗಳಿಂದ ಮೋಸದ ಕೆಲಸಗಳು ನಡೆಯುವುವು, ಎಚ್ಚರಿಕೆಯಿಂದಿರಿ
ಮೀನ: ನಿಮ್ಮ ಆತ್ಮೀಯ ಸ್ನೇಹಿತರು ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದು ಬೇಸರ ಉಂಟುಮಾಡುವರು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments