ಬ್ಯಾಂಕ್ ಆಫ್ ಬರೋಡದಲ್ಲಿ ಸ್ಪೇಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

bob
ಬ್ಯಾಂಕ್ ಆಫ್ ಬರೋಡದಲ್ಲಿ ಸ್ಪೇಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ : 428
1).ಮುಖ್ಯಸ್ಥರು – ಕ್ರಿಡಿಟ್ ರಿಸ್ಕ್ ( ಕಾರ್ಪೋರೇಟ್ ಕ್ರಿಡಿಟ್) : 01
2). ಮುಖ್ಯಸ್ಥರು – ಕ್ರಿಡಿಟ್ ರಿಸ್ಕ್ ( ರಿಟೇಲ್ ಕ್ರಿಡಿಟ್) : 01
3). ಮುಖ್ಯಸ್ಥರು ಎಂಟರ್ ಪ್ರೈಸ್ ಮತ್ತು ಅಪರೇಷನಲ್ ರಿಸ್ಕ್ ಮ್ಯಾನೇಜ್ ಮೆಂಟ್: 01
4). ಐಟಿ ಸೆಕ್ಯೂರಿಟಿ ; 05
5) ಟ್ರಜರಿ – ಡೀಲರ್ಸ್, ಟ್ರೇಡ್ಸ್ : 03
6). ಟ್ರಜರಿ – ರಿಲೇಷನ್ ಶಿಫ್ ಮ್ಯಾನೇಜರ್ಸ್ (ಫೋರೆಕ್ಸ್) – 02
7). ಟ್ರಜರಿ – ಪ್ರೊಡೆಕ್ಟ್ ಸೇಲ್ಸ್ ; 20
8) ಫೈನಾನ್ಸ್ / ಕ್ರಿಡಿಟ್ : 40
9). ಫೈನಾನ್ಸ್ / ಕ್ರಿಡಿಟ್ (ಎಂಎಂಜಿ/ಎಸ್-|| : 40
10). ಟ್ರೇಡ್ ಫೈನಾನ್ಸ್ : 50
11). ಸೆಕ್ಯೂರಿಟಿ
12).ಸೇಲ್ಸ್ ; 150

ವಿದ್ಯಾರ್ಹತೆಪದವಿ ಮತ್ತು ಸ್ನಾತಕೋತ್ತರ ( ಅಭ್ಯರ್ಥಿಯು ಸಲ್ಲಿಸುವ ಹುದ್ದೆಗೆ ಸಂಭಂಧಿಸಿದ ಕೋರ್ಸ್ ನಲ್ಲಿ ಉತ್ತೀರ್ಣರಾಗಿರಬೇಕು) ಪದವಿ ಪಡೆದಿರಬೇಕು

ವಯೋಮಿತಿ ; ಕ್ರ.ಮ 1,2ರ ಹುದ್ದೆಗಳಿಗೆ 35 ರಿಂದ 50 ವರ್ಷ, 3ರ ಹುದ್ದೆಗೆ 30 ರಿಂದ 45, 4 ಮತ್ತು 7ರ ಹುದ್ದೆಗೆ 25 ರಿಂದ 37 ವರ್ಷ, 5,6,8.9 ಮತ್ತು 10ರ ಹುದ್ದೆಗಳಿಗೆ 25 ರಿಂದ 35 ವರ್ಷ, 11ರ ಹುದ್ದೆಗೆ 21 ರಿಂದ 30 ವರ್ಷ ವಯಸನ್ನು ನಿಗದಿಮಾಡಲಾಗಿದೆ. ಪ.ಜಾ, ಪ.ಪಂ ಹಾಗೂ ಹಿಂದುಳಿದ ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.

ಶುಲ್ಕ ; ಸಾಮಾನ್ಯ ವರ್ಗ ಮತ್ತು ಹಿಂದುಳಿದವರಿಗೆ 600 ರೂ ಮತ್ತು ಪ.ಜಾ, ಪ.ಪಂ, ವಿಕಲಚೇತನರಿಗೆ 100 ರೂ ಶುಲ್ಕ ನಿಗದಿಗೊಳಿಸಲಾಗಿದೆ. ಶುಲ್ಕವನ್ನು ಆನ್ ಲೈನ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೊಬೈಲ್ ವ್ಯಾಲೇಟ್ ಮುಖಾಂತರ ಪಾವತಿ ಮಾಡಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 05-12-2017 ( 08-12-2017ರ ವರೆಗೆ ವಿಸ್ತರಿಸಲಾಗಿದೆ).
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.bankobaroda.co.in  ಗೆ ಭೇಟಿ ನೀಡಿ

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments