ಕೇಂದ್ರದ ತ್ರಿವಳಿ ತಲಾಖ್ ಮಸೂದೆಗೆ ಉತ್ತರ ಪ್ರದೇಶ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

Talaq-Talaq-Talaq

ಲಕ್ನೋ, ಡಿ.6-ತ್ರಿವಳಿ ತಲಾಖ್ ಪ್ರಜ್ಞಾಪೂರ್ವಕವಾದುದು ಮತ್ತು ಜಾಮೀನುರಹಿತ ಅಪರಾಧ ಎಂಬ ಕೇಂದ್ರ ಸರ್ಕಾರದ ಕರಡು ಮಸೂದೆಗೆ ಉತ್ತರಪ್ರದೇಶ ಸರ್ಕಾರ ಸಮ್ಮತಿ ನೀಡಿದೆ. ಇದರೊಂದಿಗೆ ಕೇಂದ್ರದ ವಿಧೇಯಕವನ್ನು ದೃಢಪಡಿಸಿದ ದೇಶದ ಪ್ರಥಮ ರಾಜ್ಯ ರಾಜ್ಯವಾಗಿದೆ. ಲಕ್ನೋದಲ್ಲಿ ನಿನ್ನೆ ರಾತ್ರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉತ್ತರ ಪ್ರದೇಶದ ಸರ್ಕಾರ ಕೇಂದ್ರದ ಕರಡು ಮಸೂದೆಗೆ ಒಪ್ಪಿಗೆ ನೀಡಿತು.

Facebook Comments

Sri Raghav

Admin