ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದೈವವು ತೋರಿಸಿದ ದಾರಿಯನ್ನು ಯಾವನೂ ಉಲ್ಲಂಘಿಸಲಾರ. ಸಂಪತ್ತು, ಅದರ ನಾಶ, ಸುಖ, ದುಃಖ ಎಲ್ಲವೂ ಕಾಲಕ್ಕೆ ಅಧೀನವಾಗಿವೆ.- ಮಹಾಭಾರತ, ಆದಿ

Rashi

ಪಂಚಾಂಗ : ಗುರುವಾರ, 07.12.2017

ಸೂರ್ಯಉದಯ ಬೆ.6.29 / ಸೂರ್ಯ ಅಸ್ತ ಸಂ.5.53
ಚಂದ್ರ ಅಸ್ತ 9.59 / ಚಂದ್ರ ಉದಯ ರಾ.09.55
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ ./ ಹಿಮಂತ ಋತು
ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ : ಚತು-ಪಂಚ (ಬೆ.07.16-ರಾ.04.45)
ನಕ್ಷತ್ರ: ಪುಷ್ಯ (ರಾ.07.54) / ಯೋಗ: ಬ್ರಹ್ಮ (ಮ.12.18)
ಕರಣ: ಬಾಲವ-ಕೌಲವ (ಬೆ.07.16-ರಾ.05.56)
ಮಳೆ ನಕ್ಷತ್ರ: ಜೇಷ್ಠಾ / ಮಾಸ: ವೃಶ್ಚಿಕ / ತೇದಿ: 22

ರಾಶಿ ಭವಿಷ್ಯ :

ಮೇಷ : ಶರೀರದಲ್ಲಿ ಏನೋ ತಿಳಿಯದ ತೊಂದರೆ ಕಂಡುಬರುವುದು, ಬುದ್ಧಿ ವಿಕಾರವಾಗುವುದು
ವೃಷಭ : ನಿಮ್ಮ ಬಳಿ ಬಂಧು-ಮಿತ್ರರು ಹಣಕ್ಕಾಗಿ ಬರುವರು, ಹೆಚ್ಚಿನ ದೃಷ್ಟಿದೋಷವಿರುವುದು
ಮಿಥುನ: ನಿಮಗೆ ಸಹಾಯ ಮಾಡುವ ಉದ್ದೇಶ ಯಾರಿಗೂ ಇರುವುದಿಲ್ಲ, ಉದ್ಯೋಗಗಳಲ್ಲಿ ಬಡ್ತಿ ದೊರೆಯುವುದು
ಕಟಕ : ನಿಮ್ಮ ಆರೋಗ್ಯಕರ ವಾದ ಶಿಸ್ತಿನ ನಡೆ ಬಹಳ ಜನಗಳಿಗೆ ಹಿಡಿಸುವುದಿಲ್ಲ
ಸಿಂಹ: ಇತರರಿಗೆ ಉಪಕಾರ ಮಾಡುವ ಮನಸ್ಸಿರುವುದು
ಕನ್ಯಾ: ಬುದ್ಧಿ ಪ್ರದರ್ಶನ ಮಾಡುವ ಸಂದರ್ಭ ಬರುವುದು, ಒಳ್ಳೆಯ ಕೀರ್ತಿ ಹೊಂದುವಿರಿ
ತುಲಾ: ಹೆಚ್ಚು ಚತುರತೆ ಯಿಂದ ವ್ಯಾಪಾರ ಮಾಡುವಿರಿ
ವೃಶ್ಚಿಕ: ಕೆಲಸ-ಕಾರ್ಯಗಳಲ್ಲಿ ಪ್ರಾವೀಣ್ಯತೆ ಇರುವುದು, ಆದರೂ ಸಹ ಫಲ ಕಡಿಮೆ ಇರುವುದು
ಧನುಸ್ಸು: ಜ್ಯೋತಿಷ್ಯ ಶಾಸ್ತ್ರ ಅಭ್ಯಾಸ ಮಾಡುವಿರಿ
ಮಕರ: ಸ್ತ್ರೀಯರ ಬಗ್ಗೆ ಹೆಚ್ಚು ಎಚ್ಚರದಿಂದಿರಿ
ಕುಂಭ: ಕೆಲಸ-ಕಾರ್ಯಗಳು ಸುಗಮವಾಗಿರುವವು
ಮೀನ: ಮಕ್ಕಳಿಂದ ಉನ್ನತಿ ಸಾಧಿಸಲು ಸಾಧ್ಯವಾಗುವುದಿಲ್ಲ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin