ಪೀಣ್ಯ ಕೈಗಾರಿಕಾ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Peenya--01

ಬೆಂಗಳೂರು, ಡಿ.7- ಪೀಣ್ಯ ಕೈಗಾರಿಕಾ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಮಲ್ಯಾದ್ರಿ ರೆಡ್ಡಿ.ಎಂ, ವರಿಷ್ಠ ಉಪಾಧ್ಯಕ್ಷ ಗಿರಿ.ಎಂ.ಎಂ, ಉಪಾಧ್ಯಕ್ಷರಾಗಿ ಆನಂದ್‍ರಾವ್.ಕೆ, ಗೌರವ ಕಾರ್ಯದರ್ಶಿ ಮುರಳಿ ಕೃಷ್ಣ.ಬಿ, ಜಂಟಿ ಕಾರ್ಯದರ್ಶಿ ದಾನಪ್ಪ.ಡಿ.ಪಿ, ಖಜಾಂಚಿ ಅಶ್ವತ್ಥನಾರಾಯಣ ರಾವ್.ಎಸ್, ಜಂಟಿ ಖಜಾಂಚಿ ಅಶೋಕ್ ಭಟ್ ಹಾಗೂ 30 ಮಂದಿ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Facebook Comments

Sri Raghav

Admin