ಬ್ಯಾಂಕ್ ಆಫ್ ಬರೋಡದಲ್ಲಿ ಮ್ಯಾನೇಜರ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ

bob-2

ಬ್ಯಾಂಕ್ ಆಫ್ ಬರೋಡದಲ್ಲಿ ಮ್ಯಾನೇಜರ್, ಮುಖ್ಯಸ್ಥ ಮತ್ತು ಎಕ್ಸಿಕ್ಯೂಟೀವ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ : 337

ಹುದ್ದೆಗಳ ವಿವರ
1). ಗ್ರೂಪ್ .ಮುಖ್ಯಸ್ಥರು : 04
2). ಅಪರೇಷನ್ಸ್ ಮುಖ್ಯಸ್ಥರು : 01
3). ಟೆರಿಟರಿ ಮುಖ್ಯಸ್ಥರು ; 25
4) ಸಿನೀಯರ್ ರಿಲೇಷನ್ ಶಿಫ್ ಮ್ಯಾನೇಜರ್ : 223
5). ಅಕ್ವೇಜೆಷನ್ ಮ್ಯಾನೇಜರ್ : 41
6). ಕ್ಲೈನ್ಟ್ ಸರ್ವೀಸ್ ಎಕ್ಸಿಕ್ಯೂಟೀವ್ : 43

ವಿದ್ಯಾರ್ಹತೆಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ 2 ವರ್ಷದ ಎಂಬಿಎ ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದವರು ಅರ್ಹರಾಗಿದ್ದಾರೆ.

ವಯೋಮಿತಿ ; ಕ್ರ.ಮ 1ರ ಹುದ್ದೆಗೆ 35 ರಿಂದ 50 ವರ್ಷ, 2ರ ಹುದ್ದೆಗೆ 35 ರಿಂದ 45, 3ರ ಹುದ್ದೆಗೆ 28 ರಿಂದ 40 ವರ್ಷ, 4ರ ಹುದ್ದೆಗಳಿಗೆ 23 ರಿಂದ 35 ವರ್ಷ, 5ರ ಹುದ್ದೆಗೆ 22 ರಿಂದ 35 ವರ್ಷ, 6ರ ಹುದ್ದೆಗೆ 20 ರಿಂದ 35 ವರ್ಷ ವಯಸನ್ನು ನಿಗದಿಮಾಡಲಾಗಿದೆ. ಪ.ಜಾ, ಪ.ಪಂ ಹಾಗೂ ಹಿಂದುಳಿದ ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.

ಶುಲ್ಕ ; ಸಾಮಾನ್ಯ ವರ್ಗ ಮತ್ತು ಹಿಂದುಳಿದವರಿಗೆ 600 ರೂ ಮತ್ತು ಪ.ಜಾ, ಪ.ಪಂ, ವಿಕಲಚೇತನರಿಗೆ 100 ರೂ ಶುಲ್ಕ ನಿಗದಿಗೊಳಿಸಲಾಗಿದೆ. ಶುಲ್ಕವನ್ನು ಆನ್ ಲೈನ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೊಬೈಲ್ ವ್ಯಾಲೇಟ್ ಮುಖಾಂತರ ಪಾವತಿ ಮಾಡಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 12-12-2017
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.bankobaroda.co.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments