ಇಂಡಿಯನ್ ಬ್ಯಾಂಕ್ ನಲ್ಲಿ ಪಿವೋನ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

indian-1

ಇಂಡಿಯನ್ ಬ್ಯಾಂಕ್ ನಲ್ಲಿ ಭದ್ರತಾ ಪಿವೋನ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ : 64
ವಿದ್ಯಾರ್ಹತೆಎಸ್ಎಸ್ಎಲ್ಸಿ ಅಥವಾ ಇದಕ್ಕೆ ಸಮಾನವಾದ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು.
ಅರ್ಹತೆ : ನೇಮಕವಾಗುವ ಆಭ್ಯರ್ಥಿಗಳು ಆಯಾ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ಗೊತ್ತಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ 26 ವರ್ಷದೊಳಗಿರಬೇಕು. ಪ.ಜಾ, ಪ.ಪಂ ವರ್ಗದವರಿಗೆ 5 ವರ್ಷ, ಹಿಂದುಳಿದ ( ನಾನ್ ಕ್ರೀಮಿ ಲಯರ್) ವರ್ಗದವರಿಗೆ 3 ವರ್ಷ ವಯಸ್ಸಿನಲ್ಲಿ ಸಡಿಲತೆ ನೀಡಲಾಗಿದೆ .
ಆಯ್ಕೆ ವಿಧಾನ ; ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರೀಯೆ ನಡೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 30-12-2017
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ  http://www.indianbank.in  ಮತ್ತು  ಅರ್ಜಿಯನ್ನು ಸಲ್ಲಿಸುವ ವಿಳಾಸಕ್ಕೆ ಅಧಿಸೂಚನೆಯನ್ನು ಗಮನಿಸಿ .

ಅಧಿಸೂಚನೆ

hrm_Detail_advertisement-001 hrm_Detail_advertisement-002 hrm_Detail_advertisement-003 hrm_Detail_advertisement-004 hrm_Detail_advertisement-005 hrm_Detail_advertisement-006

Facebook Comments

Sri Raghav

Admin