ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾವ ಪುರುಷ ಪ್ರಯತ್ನವನ್ನು ಬಿಟ್ಟು ದೈವವನ್ನೇ ನಂಬಿಕೊಂಡಿರುವನೋ, ಅವನ ತಲೆಯ ಮೇಲೆ, ಪ್ರಸಾದದ ಸಿಂಹಪ್ರತಿಮೆಯ ಮೇಲೆ ಹೇಗೋ ಹಾಗೆ ಕಾಗೆಗಳು ಕುಳಿತುಕೊಳ್ಳುತ್ತವೆ. -ಯಶಸ್ತಿಲಕಚಂಪೂ

Rashi

ಪಂಚಾಂಗ : ಶುಕ್ರವಾರ 08.12.2017

ಸೂರ್ಯಉದಯ ಬೆ.6.30 / ಸೂರ್ಯ ಅಸ್ತ ಸಂ.5.53
ಚಂದ್ರ ಅಸ್ತ ಬೆ.10.53 / ಚಂದ್ರ ಉದಯ ರಾ.10.54
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ : ಷಷ್ಠಿ (ರಾ.2.53)
ನಕ್ಷತ್ರ: ಆಶ್ಲೇಷಾ (ಸಾ.6.28) / ಯೋಗ: ಇಂದ್ರ (ಬೆ. 9.09)
ಕರಣ: ಗರಜೆ-ವಣಿಜ್ (ಮ.3.44-ರಾ.2.53)
ಮಳೆ ನಕ್ಷತ್ರ: ಜೇಷ್ಠಾ / ಮಾಸ: ವೃಶ್ಚಿಕ / ತೇದಿ: 23

ರಾಶಿ ಭವಿಷ್ಯ :
ಮೇಷ: ಹರಿತವಾದ ಆಯುಧಗಳಿಂದ ಸಂಕಷ್ಟ ಎದುರಿಸುವ ಸಾಧ್ಯತೆ.
ವೃಷಭ: ಮನೆಯಲ್ಲಿ ನೆಮ್ಮದಿ. ನಿಷ್ಠೆ, ಪ್ರಾಮಾಣಿಕತೆಯಿಂದ ಯಶಸ್ಸು.
ಮಿಥುನ: ಮೇಲಾಧಿಕಾರಿಗಳಿಂದ ಪ್ರಶಂಸೆ.
ಕರ್ಕಾಟಕ: ನೆರೆಹೊರೆಯವರೊಂದಿಗೆ ಕಲಹ ಸಂಭವ.
ಸಿಂಹ: ಋಣ ಪರಿಹಾರದಿಂದ ಸಂತೃಪ್ತಿ. ವೃತ್ತಿ ಸಮಸ್ಯೆ ನಿವಾರಣೆ.
ಕನ್ಯಾ: ಹಿರಿಯರ ಸಲಹೆ, ಸೂಚನೆಗಳನ್ನು ನಿರ್ಲಕ್ಷಿಸದಿರಿ.
ತುಲಾ: ಸೋದರರಿಂದ ಸಲಹೆ, ಸಹಕಾರ ದೊರಕಲಿದೆ.
ವೃಶ್ಚಿಕ: ಮಾತೃ ವರ್ಗದವರಲ್ಲಿ ಆರೋಗ್ಯದಲ್ಲಿ ಏರುಪೇರು.
ಧನುಸ್ಸು: ವಿದ್ಯಾರ್ಥಿಗಳಿಗೆ ಉತ್ತಮ ಪ್ರೊತ್ಸಾಹ ದೊರೆಯಲಿದೆ.
ಮಕರ: ಅಪ್ಪ ಮಕ್ಕಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಲಿದೆ.
ಕುಂಭ: ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ.
ಮೀನ: ಹಿರಿಯರ ಆಶೀರ್ವಾದದಿಂದ ಸಂತೃಪ್ತ ಜೀವನ ನಿಮ್ಮದಾಗಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments