ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಿಸ್ಸಾರವಾದ ವಸ್ತುವಿಗೆ ಸಾಮಾನ್ಯವಾಗಿ ಹೆಚ್ಚಿನ ಆಡಂಬರವಿರುತ್ತದೆ. ಕಂಚಿನಲ್ಲಾಗು ವಷ್ಟು ಧ್ವನಿ ಚಿನ್ನದಲ್ಲಿ ಆಗುವುದಿಲ್ಲ. -ಯಶಸ್ತಿಲಕ

Rashi

ಪಂಚಾಂಗ : ಶನಿವಾರ 09.12.2017

ಸೂರ್ಯಉದಯ ಬೆ.6.31 / ಸೂರ್ಯ ಅಸ್ತ ಸಂ.5.54
ಚಂದ್ರ ಅಸ್ತ ಬೆ.11.43 / ಚಂದ್ರ ಉದಯ ರಾ.11.50
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ : ಸಪ್ತಮಿ (ರಾ.01.41)
ನಕ್ಷತ್ರ: ಮಖ (ಸಾ.05.41) / ಯೋಗ: ವೈಧೃತಿ-ವಿಷ್ಕಂಭ (ಬೆ.06.31-ರಾ.04.26)
ಕರಣ: ಭದ್ರೆ-ಭವ (ಮ.02.12-ರಾ.01.41)
ಮಳೆ ನಕ್ಷತ್ರ: ಜೇಷ್ಠಾ / ಮಾಸ: ವೃಶ್ಚಿಕ / ತೇದಿ: 24

ರಾಶಿ ಭವಿಷ್ಯ :
ಮೇಷ : ಆದಷ್ಟು ಬೇಗ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಮನೆ ಸೇರುವಿರಿ
ವೃಷಭ : ಅನ್ಯರ ಮನಸ್ಸಿನಲ್ಲಿರುವ ಊಹೆಗಳನ್ನು ಬಹಳ ಬೇಗ ಗ್ರಹಿಸುವಿರಿ, ಹೆಚ್ಚಿನ ಕಷ್ಟ ಅನುಭವಿಸುವಿರಿ
ಮಿಥುನ: ಹೆಚ್ಚಿನ ಸೌಖ್ಯ ಇರುವುದಿಲ್ಲ, ನಿದ್ರೆ ಬಹಳ ಕಡಿಮೆಯಾಗಿರುವುದು, ದೂರ ಪ್ರಯಾಣ ಮಾಡುವಿರಿ
ಕಟಕ : ಇತರರಿಗೆ ಕೊಟ್ಟ ಸಾಲ ರೂಪದ ಹಣ ವಾಪಸ್ ಬರುವುದು, ಕೋಪ ನಿಯಂತ್ರಿಸಿ
ಸಿಂಹ: ಲೇವಾದೇವಿ ಹಣದ ವಹಿವಾಟು ಸರಿ ಇರುವುದಿಲ್ಲ
ಕನ್ಯಾ: ಸ್ಥಿರ ಸೌಖ್ಯ ಹೊಂದಲು ಹೆಚ್ಚು ಪ್ರಯತ್ನ ಮಾಡುವಿರಿ
ತುಲಾ: ವ್ಯಾಪಾರ-ವ್ಯವ ಹಾರಗಳಲ್ಲಿ ಸಾಲ ಮಾಡು ವುದು ಅನಿವಾರ್ಯ
ವೃಶ್ಚಿಕ: ಅಲ್ಪ ಮಟ್ಟಿಗೆ ಧನಪ್ರಾಪ್ತಿ ಇರುವುದು, ದೂರ ಪ್ರಯಾಣ ಮಾಡದಿರುವುದು ಒಳ್ಳೆಯದು
ಧನುಸ್ಸು: ಪುಣ್ಯ ಕಾರ್ಯಗಳಲ್ಲಿ ಆಸಕ್ತಿ ಇರುವುದು
ಮಕರ: ಜನಗಳಿಗೆ ಉಪಕಾರ ಮಾಡುವಿರಿ ಕುಂಭ: ಆಸ್ತಿ ಬಗ್ಗೆ ವಿರೋಧ ವ್ಯಕ್ತವಾಗುವುದು ಮೀನ: ಬಂಧು-ಮಿತ್ರರ ಉಪಕಾರ ಸ್ಮರಿಸುವಿರಿ
ಕುಂಭ: ಆಸ್ತಿ ಬಗ್ಗೆ ವಿರೋಧ ವ್ಯಕ್ತವಾಗುವುದು ಮೀನ: ಬಂಧು-ಮಿತ್ರರ ಉಪಕಾರ ಸ್ಮರಿಸುವಿರಿ
ಮೀನ: ಬಂಧು-ಮಿತ್ರರ ಉಪಕಾರ ಸ್ಮರಿಸುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin