ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವರ್ತಕರು ಒಗ್ಗಟ್ಟಾಗಿ ಕಡಿಮೆಯಿದ್ದಾಗ ಮಾರದೆ ಸರಕುಗಳನ್ನು ಕೂಡಿಟ್ಟು ಅನ್ಯಾಯವಾಗಿ ಹೆಚ್ಚು ಬೆಲೆಗೆ ಮಾರಿದರೆ ಅವರು ದಂಡಾರ್ಹರು. -ಯಾಜ್ಞವಲ್ಕ್ಯ

Rashi

ಪಂಚಾಂಗ : ಶುಕ್ರವಾರ 15.12.2017

ಸೂರ್ಯಉದಯ ಬೆ.6.34 / ಸೂರ್ಯ ಅಸ್ತ ಸಂ.5.56
ಚಂದ್ರ ಅಸ್ತ ಬೆ.3.56 / ಚಂದ್ರ ಉದಯ ರಾ.4.47
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ
ಕೃಷ್ಣ ಪಕ್ಷ / ತಿಥಿ :ತ್ರಯೋದಶಿ (ದಿನಪೂರ್ತಿ)
ನಕ್ಷತ್ರ: ವಿಶಾಖ(ರಾ.1.30) / ಯೋಗ: ಸುಕರ್ಮ (ರಾ.1.37)
ಕರಣ: ಗರಜೆ (ಸಾ.6.07)
ಮಳೆ ನಕ್ಷತ್ರ: ಮೂಲ ನಕ್ಷತ್ರ / ಪ್ರವೇಶ (ರಾ.3.01)
ಮಾಸ: ವೃಶ್ಚಿಕ / ತೇದಿ: 30

ದಿನದ ವಿಶೇಷ: ಧನಸ್ಸು ಸಂಕ್ರಮಣ ರಾ.3.01, ಧನುರ್ಮಾಸ ಪೂಜಾ ಆರಂಭ, ರವಿ ಧನಸ್ಸು ರಾಶಿ ಪ್ರವೇಶ , ಮಹಾ ಪ್ರದೋಷ

ರಾಶಿ ಭವಿಷ್ಯ :

ಮೇಷ : ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಿಂದ ಮನಸ್ಸಿಗೆ ಬೇಸರ
ವೃಷಭ : ವಿನಾಕಾರಣ ಯಾವುದೇ ವಿಷಯದಲ್ಲಿ ಮೂಗು ತೂರಿಸದಿರಿ
ಮಿಥುನ: ಆರೋಗ್ಯದಲ್ಲಿ ವ್ಯತ್ಯಯ
ಕಟಕ : ಕೋಪ-ತಾಪಗಳಿಂದ ದೂರವಿರಿ
ಸಿಂಹ: ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗಿ ನೆರವೇರಲಿದೆ
ಕನ್ಯಾ: ಅಜಾಗರೂಕತೆಯಿಂದ ಮತ್ತಷ್ಟು ಒತ್ತಡಕ್ಕೆ ಸಿಲುಕುವ ಸಾಧ್ಯತೆ
ತುಲಾ: ಒತ್ತಡಗಳ ನಡುವೆಯೂ ಆಶಾಕಿರಣವೊಂದು ಮೂಡಲಿದೆ
ವೃಶ್ಚಿಕ : ಆತ್ಮವಿಶ್ವಾಸದಿಂದ ಕೆಲಸದಲ್ಲಿ ಜಯ
ಧನುಸ್ಸು: ಸ್ವತಂತ್ರ ನಿರ್ಣಯಕೈಗೊಳ್ಳಲು ಗ್ರಹಗತಿಗಳ ಅನುಕೂಲವಿಲ್ಲ
ಮಕರ: ಮನಸ್ಸಿಗೆ ಹಲವಾರು ರೀತಿಯ ಮಾನಸಿಕ ಕಿರುಕುಳ
ಕುಂಭ: ಹೊಸ ಜವಾಬ್ದಾರಿಯೊಂದು ಹೆಗಲೇರಲಿದೆ
ಮೀನ: ಆರ್ಥಿಕ ಮುಗ್ಗಟ್ಟು ಸಾಧ್ಯತೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin