ಟರ್ಫ್ ಕ್ಲಬ್‍ಗೆ ಪರವಾನಗಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

turf

ಬೆಂಗಳೂರು, ಡಿ.15- ಬೆಂಗಳೂರು ಟರ್ಫ್ ಕ್ಲಬ್‍ಗೆ ಪರವಾನಗಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಟರ್ಫ್‍ಕ್ಲಬ್‍ನಲ್ಲಿ ರೇಸ್ ಚಟುವಟಿಕೆಗೆ ಸಂಬಂಧಿಸಿದಂತೆ ಬಿಟಿಸಿ ಜತೆ ಸಮಾಲೋಚನೆ ನಡೆಸಿ ಶರತ್ತು ವಿಧಿಸಿ ಪರವಾನಗಿ ನೀಡುವಂತೆ ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ. ಟರ್ಫ್‍ಕ್ಲಬ್‍ನಲ್ಲಿ ರೇಸ್ ಚಟುವಟಿಕೆಗೆ ಪರವಾನಗಿ ನೀಡುವಂತೆ ಕೋರಿ ಕುದುರೆ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಪರವಾನಗಿ ನೀಡುವಂತೆ ಸೂಚಿಸಿದೆ.

Facebook Comments